ವಾಯುವಿಹಾರಿಗಳಿಗೆ, ನಡೆದಾಡುವವರಿಗೆ ಆಗಲಿದೆ ಅನುಕೂಲವಾಗಲಿದೆ, ಹೆಚ್ಚಳಿದೆ ಪಟ್ಟಣದ ಅಂದ
ಹೇಮಂತ್ ಎಂ.ಎನ್
Published : 20 ಜನವರಿ 2025, 6:18 IST
Last Updated : 20 ಜನವರಿ 2025, 6:18 IST
ಫಾಲೋ ಮಾಡಿ
Comments
ಪಂಜರುಪೇಟೆಯ ಬಳಿ ಚರಂಡಿ ಹಾಗೂ ಸ್ಲ್ಯಾಬ್ ಅಳವಡಿಕೆಯ ಕಾರ್ಯ ನಡೆಯುತ್ತಿದೆ.
ಪಾದಚಾರಿ ಮಾರ್ಗದ ನೀಲನಕ್ಷೆ
ಪಾದಚಾರಿ ರಸ್ತೆ ಉದ್ಯಾನ ಭೇತ್ರಿ 2ನೇ ಹಂತದ ಯೋಜನೆಗಳಿಂದ ಜನತೆಗೆ ಅನುಕೂಲವಾಗಲಿದೆ. ಜೊತೆಗೆ ಕ್ರೀಡಾಪಟುಗಳ ಅಭ್ಯಾಸಕ್ಕೆ ಕ್ರೀಡಾಂಗಣ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒದಗಿಸಿದರೆ ಇನ್ನಷ್ಟು ಅನುಕೂಲವಾಗುತ್ತದೆ
ಅರುಣ್.ಸಿ ವಿರಾಜಪೇಟೆ ನಿವಾಸಿ.
ಆಧುನಿಕ ಮಾದರಿ ನಗರವನ್ನಾಗಿ ವಿರಾಜಪೇಟೆಯನ್ನು ರೂಪಿಸಲು ಹಾಗೂ ನಿವಾಸಿಗಳಿಗೆ ಅಗತ್ಯ ಸೌಲಭ್ಯಗಳನ್ನು ಶ್ರಮ ವಹಿಸಲಾಗುವುದು. ಪಟ್ಟಣದ ಅಭಿವೃದ್ಧಿಗೆ ದೊಡ್ಡಮೊತ್ತದ ಅನುದಾನ ನೀಡಿದ ನಗರಾಭಿವೃದ್ಧಿ ಸಚಿವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಎ.ಎಸ್.ಪೊನ್ನಣ್ಣ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ.