ಮಡಿಕೇರಿ: ನಗರದಲ್ಲಿ ಮಂಗಳವಾರ ಮಳೆ ಕೊಂಚ ಹೆಚ್ಚಿದೆ. ಭಾನುವಾರ, ಸೋಮವಾರಕ್ಕೆ ಹೋಲಿಸಿದರೆ ಬಿಟ್ಟು ಬಿಟ್ಟು ಬಿರುಸಾಗಿಯೆ ಮಳೆಯಾಗುತ್ತಿದೆ.

ಮಂಗಳವಾರ ಮಧ್ಯಾಹ್ನ ಸಂಜೆ ಶಾಲೆ ಅವಧಿ ಮುಗಿದು ವಿದ್ಯಾರ್ಥಿಗಳು ಮನೆಗೆ ಹೋಗುವಾಗ ಒಮ್ಮಿಂದೊಮ್ಮೆಗೆ ಬಿರುಸಾಗಿ ಮಳೆ ಸುರಿಯಿತು. ಇದರಿಂದ ವಿದ್ಯಾರ್ಥಿಗಳು ಪರದಾಡಿದರು.

ಗಾಳಿಯೂ ಬಿರುಸಾಗಿ ಬೀಸುತ್ತಿದೆ. ಜುಲೈ 2ರಂದು ಇನ್ನಷ್ಟು ಹೆಚ್ಚು ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶಾಂತಳ್ಳಿಯಲ್ಲಿ 3.5 ಸೆಂ.ಮೀ, ಸೋಮವಾರಪೇಟೆ 3, ಭಾಗಮಂಡಲದಲ್ಲಿ 2.5, ಶನಿವಾರಸಂತೆ 2 ಹಾಗೂ ಮಡಿಕೇರಿಯಲ್ಲಿ 1 ಸೆಂ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.