ಜಾತ್ರೆಯ ಅಂಗವಾಗಿ ತಲಕಾವೇರಿ ಕ್ಷೇತ್ರದ ಕುಂಡಿಕೆಯ ಸುತ್ತ ಬ್ಯಾರಿಕೇಡ್ ಅಳವಡಿಸಿರುವುದು.
ತಲಕಾವೇರಿಯಲ್ಲಿ ಗೋಪುರದಿಂದ ದೇವಾಲಯದವರೆಗೆ ಭಕ್ತರು ನಡೆದಾಡಲು ಅನುಕೂಲವಾಗುವಂತೆ ಒಂದು ಪಾರ್ಶ್ವದಲ್ಲಿ ಶಾಶ್ವತ ಚಾವಣಿ ನಿರ್ಮಿಸಲಾಗಿದೆ.
ಭಾಗಮಂಡಲ-ತಲಕಾವೇರಿ ರಸ್ತೆಯಲ್ಲಿ ಕಾರ್ಮಿಕರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದರು.
ಈ ಬಾರಿ ಭಾರಿ ಬಿಗಿ ಭದ್ರತೆ | ₹ 6.70 ಲಕ್ಷ ವೆಚ್ಚದಲ್ಲಿ ಹೂವಿನ ಅಲಂಕಾರ | ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ