2025ನೇ ಇಸವಿಯ ಮೊದಲ ದಿನವಾದ ಬುಧವಾರ ಬೆಳಿಗ್ಗೆ ಮಡಿಕೇರಿಯಲ್ಲಿ ಅಪಾರವಾದ ಮಂಜು ಮುಸುಕಿತ್ತು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿಯ ಮಹದೇವಪೇಟೆಯ ಕನ್ನಿಕಾ ಪರಮೇಶ್ವರಿ ದೇಗುಲಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಬುಧವಾರ ಭೇಟಿ ನೀಡಿದ್ದರು
ಹೊಸವರ್ಷದ ಪ್ರಯುಕ್ತ ಮುಖ್ಯ ಅತಿಥಿಯಾಗಿ ಮಡಿಕೇರಿಯಿಂದ ಒಎಲ್ವಿ ಚರ್ಚ್‌ಗೆ ಆಗಮಿಸಿದ್ದ ಫಾದರ್ ಸಂಜಯ್ ಕುಮಾರ್ ಅವರು ವಿನ್ಸಿ ಡಿಸೋಜ ಅವರಿಗೆ ಹೂ ಗುಚ್ಛ ನೀಡಿ ಶುಭಾಷಯ ಕೋರಿದರು