ಸೋಮವಾರ, 22 ಡಿಸೆಂಬರ್ 2025
×
ADVERTISEMENT
ADVERTISEMENT

ಗಂಗ–ಚೋಳರ ಕಾಲದ ಕೆರೆಗೆ ಬೇಕಿದೆ ಕಾಯಕಲ್ಪ: ಪ್ರವಾಸಿ ತಾಣವಾಗಿ ರೂಪಿಸಲು ಒತ್ತಾಯ

ಎಸ್.ಎಂ. ಅಮರ್
Published : 22 ಡಿಸೆಂಬರ್ 2025, 7:19 IST
Last Updated : 22 ಡಿಸೆಂಬರ್ 2025, 7:19 IST
ಫಾಲೋ ಮಾಡಿ
Comments
ಎಸ್. ಅಗ್ರಹಾರ ಕೆರೆಯು ನಮ್ಮ ಯುವ ಪೀಳಿಗೆಗೆ ಉದ್ಯೋಗ ಮತ್ತು ಸುಂದರ ಭವಿಷ್ಯ ನೀಡುವ ಸಾಮರ್ಥ್ಯ ಹೊಂದಿದೆ. ಕೆ.ಸಿ. ವ್ಯಾಲಿ ಯೋಜನೆಯು ಈ ಕೆರೆಗೆ ನೀರುಣಿಸಿದೆ. 
ಅಜಯ್ ಕುಮಾರ್ ರಾಜಕಲ್ಲಹಳ್ಳಿ ನಿವಾಸಿ
ಜೀವಕಳೆ ತಂದ ಕೆ.ಸಿ. ವ್ಯಾಲಿ ಕೆ.ಸಿ ವ್ಯಾಲಿಯಿಂದ ಎಸ್. ಅಗ್ರಹಾರ ಕೆರೆಗೆ ನೀರು ಹರಿದಾಗಿನಿಂದಲೂ ನಮ್ಮ ಕೆರೆಗೆ ಹೊಸ ಜೀವಕಳೆ ಬಂದಿದೆ. ಕೆರೆಯ ಕೋಡಿ ತುಂಬಿ ಹರಿದಾಗ ಇಲ್ಲಿ ಜಾತ್ರೆ ಶುರುವಾದಂತೆಯೇ. ನಾವು ಯಾವುದೇ ಪ್ರಚಾರ ಮಾಡಿಲ್ಲ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಚಿತ್ರ ಅಥವಾ ವಿಡಿಯೊ ಹಾಕಿದ ತಕ್ಷಣವೇ ಸುತ್ತಮುತ್ತಲಿನ ಜಿಲ್ಲೆಗಳಾದ ಬೆಂಗಳೂರು ಚಿಕ್ಕಬಳ್ಳಾಪುರ ತುಮಕೂರು ಸೇರಿದಂತೆ ಹತ್ತಾರು ಜನ ಕಾರು ಬೈಕ್‌ಗಳಲ್ಲಿ ಬಂದು ರಮಣೀಯವಾದ ದೃಶ್ಯ ವೈಭವವನ್ನು ಅನುಭವಿಸುತ್ತಾರೆ.  ಯಾವುದೇ ಅಭಿವೃದ್ಧಿ ಮೂಲ ಸೌಕರ್ಯವಿಲ್ಲದೆ ಇಷ್ಟೊಂದು ಜನರು ಬರುತ್ತಾರೆ ಎಂದಾದರೆ ಸರ್ಕಾರ ಈ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿದರೆ ಇನ್ನೂ ಹೆಚ್ಚಿನ ಜರು ಬರುವ ನಿರೀಕ್ಷೆಯಿದೆ. ಹೀಗಾದಲ್ಲಿ ಇಲ್ಲಿನ ಯುವಕರಿಗೆ ಇಲ್ಲೇ ಕೆಲಸ ಸಿಗುತ್ತದೆ
ಕಾಂತರಾಜು ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT