ಶನಿವಾರ, 14 ಮಾರ್ಚ್ 2026
×
ADVERTISEMENT

ಬಂಗಾರಪೇಟೆ | ಮುಖ್ಯ ರಸ್ತೆ ಅಗೆತ: ಜನರ ಆಕ್ರೋಶ

Published : 10 ಫೆಬ್ರುವರಿ 2026, 5:06 IST
Last Updated : 10 ಫೆಬ್ರುವರಿ 2026, 5:06 IST
ADVERTISEMENT
ಫಾಲೋ ಮಾಡಿ
Comments
ದಿನ್ನಕೊತ್ತೂರು ಬಳಿ ಅಕ್ರಮವಾಗಿ ಅಗೆದ ರಸ್ತೆಯಿಂದ ಸರಣಿ ಅಪಘಾತಗಳು ಸಂಭವಿಸುವ ಮುನ್ನವೇ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅನಾಹುತ ಸಂಭವಿಸಿದರೆ ಅದಕ್ಕೆ ಅಗೆದ ವ್ಯಕ್ತಿ ಮತ್ತು ಅಧಿಕಾರಿಗಳೇ ನೇರ ಹೊಣೆ
–ಸಂತೋಷ್ ಕುಮಾರ್, ಸ್ಥಳೀಯ ನಿವಾಸಿ
20 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆಯನ್ನು ಹಾಳಗೆಡವಿರುವುದು ಅಕ್ಷಮ್ಯ ಅಪರಾಧ. ರಸ್ತೆ ಅಗೆದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು
–ರವಿಕುಮಾರ್, ಎಇಇ ಲೋಕೋಪಯೋಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT