ತಾಲ್ಲೂಕಿನಲ್ಲಿರುವ ಎಲ್ಲಾ ಗ್ರಂಥಾಲಯಗಳು ಡಿಜಿಟಲ್ ವ್ಯವಸ್ಥೆಗೆ ಒಳಗಾಗಿದ್ದು ಎಲ್ಲಾ ಕಡೆ ಇಂಟರ್ನೆಟ್ ಸಂಪರ್ಕ ಕಲ್ಪಿಸುವುದು ಕಡ್ಡಾಯ. ಹಾಗಾಗಿ ಎಲ್ಲಾ ಕಡೆಗಳಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ಎನ್.ವಿ.ಬಾಬು, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ.
ಹೆರಿಗಷ್ಟೇ ಡಿಜಿಟಲ್ ಗ್ರಂಥಾಲಯ. ಪಿಡಿಒ ಅಧಿಕಾರಿಗಳಿಗೆ ಸುಮಾರು ವರ್ಷಗಳಿಂದ ಪೇಪರ್ ಬಿಲ್ ಹಾಗೂ ಸ್ವಚ್ಛತೆಗಾಗಿ ಹಣ ಕೇಳುತ್ತಿದ್ದರೂ ಕೊಡುತ್ತಿಲ್ಲ. ಹಾಗಾಗಿ ಗ್ರಂಥಾಲಯ ನಿರ್ವಹಣೆ ಕಷ್ಟವಾಗುತ್ತಿದೆ.
ವೆಂಕಟರಾಮ್, ಗ್ರಂಥಪಾಲಕ
ಬೈರಕೂರು ಗ್ರಂಥಾಲಯದಲ್ಲಿ ಧೂಳು ಹಿಡಿದಿರುವ ಡಿಜಿಟಲ್ ಗ್ರಂಥಾಲಯದ ಕಂಪ್ಯೂಟರ್‌ಗಳು