ತುರ್ತು ವೈದ್ಯಕೀಯ ಸೇವೆ, ಸರಕು ಸಾಗಣೆ ವಾಹನಗಳು, ಅಗತ್ಯ ಸೇವೆ ಪೂರೈಕೆಗೆ ಪಾಸ್ ಹೊಂದಿರುವ ಖಾಸಗಿ ವಾಹನಗಳು, ಸರ್ಕಾರಿ ವಾಹನಗಳು ಹಾಗೂ ಅಧಿಕಾರಿಗಳ ವಾಹನಗಳು, ಹಾಪ್‌ಕಾಮ್ಸ್, ಪಡಿತರ ಆಹಾರ ಪದಾರ್ಥ ಸರಬರಾಜು ಮತ್ತು ಕೃಷಿ ಚಟುವಟಿಕೆಗಳಿಗೆ ಲಾಕ್‌ಡೌನ್ ಆದೇಶ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.