
ರಸ್ತೆಯ ಗುಂಡಿಗಳಿಗೆ ಡಾಂಬರು ಹಾಕುವ ಹಾಗೂ ರಸ್ತೆಯ ಇಕ್ಕೆಲಗಳಲ್ಲಿನ ಪಾದಚಾರಿ ಮಾರ್ಗದಲ್ಲಿನ ಗಿಡಗಂಟಿಗಳ ಸ್ವಚ್ಛತೆಗೆ ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗುವುದು
ವಿ.ಗೀತಾ, ತಹಶಿಲ್ದಾರ್
10-15 ವರ್ಷಗಳಿಂದ ಈ ರಸ್ತೆ ಅಭಿವೃದ್ಧಿಪಡಿಸಿಲ್ಲ. ಇದರಿಂದ ಶಾಲಾ ಮಕ್ಕಳು ವಯೋ ವೃದ್ಧರು ಗರ್ಭಿಣಿಯರು ಹಾಗೂ ಬಾಣಂತಿಯರು ರಸ್ತೆಯಲ್ಲಿ ಸಂಚರಿಸಲು ಭಯ ಪಡುವಂತಾಗಿದೆ. ಹೀಗಾಗಿ ಇನ್ನಾದರೂ ಅಪಘಾತಗಳು ಸಂಭವಿಸದಂತೆ ಅಧಿಕಾರಿಗಳು ಕ್ರಮ ವಹಿಸಬೇಕು
ನಾಗರಾಜ್, ಬೇತಮಂಗಲ ಮಾರ್ಗದ ವಾಸಿಮುಳಬಾಗಿಲು– ಬೇತಮಂಗಲ ರಾಜ್ಯ ಹೆದ್ದಾರಿಯ ಹೊನಗಾನಹಳ್ಳಿ ಗೇಟ್ ಬಳಿ ಗುಂಡಿಗಳು ಬಿದ್ದಿರುವುದು
ರಸ್ತೆ ಉದ್ದಕ್ಕೂ ಬಿದ್ದ ಗುಂಡಿಗಳಿಂದ ಜಲ್ಲಿ ಕಲ್ಲಿಗಲ್ಲು ಇತ್ತೀಚೆಗೆ ಸುರಿದ ಮಳೆಗೆ ಕೊಚ್ಚಿ ಹೋಗಿರುವುದು
ಪಾದಚಾರಿ ಮಾರ್ಗದಲ್ಲಿನ ಹಳ್ಳಗಳನ್ನು ಮುಚ್ಚಲು ಹಾಕಿರುವ ಮಣ್ಣಿನ ರಾಶಿಯಲ್ಲಿ ಬೆಳೆದ ಗಿಡಗಂಟಿಗಳ ರಾಶಿ