ಪ್ರತಿ ವರ್ಷ ಈ ಸಮಯದಲ್ಲಿ ಟೊಮೆಟೊ ಬೆಳೆಗೆ ಉತ್ತಮ ಬೆಲೆ ಸಿಗುತ್ತಿತ್ತು. ಈ ವರ್ಷ ಬೆಲೆ ಕುಸಿತದಿಂದ ಅಪಾರ ನಷ್ಟ ಸಂಭವಿಸಿದೆ. ಬಂಡವಾಳ ಸಹ ಕೈ ಸೇರದೆ ಸಂಕಷ್ಟದಲ್ಲಿದ್ದೇವೆ
ಸುಭಾಷ್, ತೊಂಗಲಕುಪ್ಪ ರೈತ
<p class="quote">ಈ ವರ್ಷವೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಟೊಮೆಟೊ ಬೆಳೆದಿದ್ದಾರೆ. ಹೊರ ರಾಜ್ಯಗಳಿಗೆ ರಪ್ತು ಸಹ ಕಡಿಮೆಯಾಗಿದೆ. ಈ ಕಾರಣಗಳಿಂದ ಟೊಮೆಟೊ ಬೆಲೆ ಕುಸಿದು ಹೋಗಿದೆ</p> <p>ಜಯರಾಮ್ ರೆಡ್ಡಿ,<span class="Designate"> ವ್ಯಾಪಾರಿ</span></p>