ಗಣೇಶೋತ್ಸವ ಕಾರ್ಯಾಕ್ರಮಕ್ಕೆ ಮಾಲೂರಿಗೆ ಆಗಮಿಸಿದ ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅವರು ಶಾಸಕ ಕೆವೈ.ನಂಜೇಗೌಡರ ಜೊತೆಯಲ್ಲಿ ನಗರದ ಮಾರಿಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಗಣೇಶೋತ್ಸವ ಕಾರ್ಯಾಕ್ರಮಕ್ಕೆ ಮಾಲೂರಿಗೆ ಆಗಮಿಸಿದ ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅವರು ಶಾಸಕ ಕೆವೈ.ನಂಜೇಗೌಡರ ಜೊತೆಯಲ್ಲಿ $ ೫೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕುಪಶೇಟ್ಟಿ ರಂಗಂದಿರವನ್ನು ಉದ್ಘಾಟಿಸಿದರು.