ಎತ್ತಿನಹೊಳೆ ಯೋಜನೆ ಅಧ್ಯಯನಕ್ಕೆ ಬೈಕ್‌ನಲ್ಲಿ 4 ದಿನ ಪ್ರವಾಸ ಮಾಡಿದ ಪರಿಸರವಾದಿ
ನಾಲ್ಕು ದಿನಗಳ ಪ್ರವಾಸದಲ್ಲಿ ವಾಣಿವಿಲಾಸ ಸಾಗರ, ಸಕಲೇಶಪುರ, ಕಾಡುಮನೆ ಹೊಳೆ, ಎತ್ತಿನಹೊಳೆ, ಕೇರಿ ಹೊಳೆ, ಹೊಂಗಡಹಳ್ಳ, ಗುಂಡ್ಯ, ಉಪ್ಪಿನಂಗಡಿಯವರೆಗೆ ಬೈಕ್‌ನಲ್ಲಿ ತೆರಳಿದ್ದರು.Last Updated 26 ಫೆಬ್ರುವರಿ 2025, 13:57 IST