ಮಂಗಳವಾರ, 8 ಜುಲೈ 2025
×
ADVERTISEMENT
ADVERTISEMENT

ನಮ್ಮ ಊರು ನಮಗಿರಲಿ: ಉದ್ದೇಶಿತ ಎತ್ತಿನಹೊಳೆ ಜಲಾಶಯಕ್ಕೆ ರೈತರ ತೀವ್ರ ವಿರೋಧ  

ಮೊಳಗಿದ ‘ನಮ್ಮ ಊರು ನಮಗಿರಲಿ’ ಘೋಷಣೆ
Published : 8 ಜುಲೈ 2025, 5:58 IST
Last Updated : 8 ಜುಲೈ 2025, 5:58 IST
ಫಾಲೋ ಮಾಡಿ
Comments
ಎತ್ತಿನಹೊಳೆ ಯೋಜನೆಗೆ ನಮ್ಮ ವಿರೋಧ ಇಲ್ಲ. ಆದರೆ ಲಕ್ಕೇನಹಳ್ಳಿಯಲ್ಲಿ ಡ್ಯಾಂ‌ ನಿರ್ಮಾಣ ಮಾಡುವುದಕ್ಕೆ ನಮ್ಮ ವಿರೋಧ ಇದೆ. ನಮ್ಮ ಪ್ರಾಣವಾದರೂ ಬಿಡುತ್ತೇವೆ ಇಲ್ಲಿ ಡ್ಯಾಂ ನಿರ್ಮಾಣ ಮಾಡುವುದಕ್ಕೆ ಅವಕಾಶ ನೀಡುದಿಲ್ಲ.
ಜಲಾಶಯ ನಿರ್ಮಾಣದಿಂದ ಮುಳಗಡೆಯಾಗುವ ಗ್ರಾಮಗಳ ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT