ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಗಂಗಾವತಿ: ಗುಂಡಿ ಬಿದ್ದ ರಸ್ತೆಯಲ್ಲಿ ನಿತ್ಯ ಸಂಕಷ್ಟದ ಸವಾರಿ

ಜನರ ಓಡಾಟ ಹೆಚ್ಚುತ್ತಿದ್ದರೂ ಗಂಗಾವತಿ ಅಭಿವೃದ್ಧಿಗಿಲ್ಲ ಆದ್ಯತೆ, ರಸ್ತೆಗಳ ಮೇಲೆ ವಾಹನಗಳ ಸವಾರರ ನಿತ್ಯ ‘ನೃತ್ಯ’!
ವಿಜಯ ಎನ್‌.
Published : 26 ನವೆಂಬರ್ 2024, 4:53 IST
Last Updated : 26 ನವೆಂಬರ್ 2024, 4:53 IST
ಫಾಲೋ ಮಾಡಿ
Comments
ಗಂಗಾವತಿಯ ಪ್ರಮುಖ ವೃತ್ತಗಳಲ್ಲಿನ ರಸ್ತೆಗಳು ಗುಂಡಿಗಳಿಂದ ಕೂಡಿದ್ದು ಡಾಂಬರು ಕಿತ್ತಿ ಹೋಗಿ ಜಲ್ಲಿಕಲ್ಲುಗಳು ಎದ್ದಿವೆ. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಯಾರೂ ಆಸಕ್ತಿ ತೋರುತ್ತಿಲ್ಲ.
ಹರನಾಯಕ ವಡ್ಡರಹಟ್ಟಿ, ನಿವಾಸಿ
ವಿಠಲಾಪುರ-ದಾಸನಾಳ ಗ್ರಾಮದ ಮಾರ್ಗದ ಗಡ್ಡಿ ಬಂಡ್ರಾಳ ವೆಂಕಟಗಿರಿ ಗ್ರಾಮದ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರದಿಂದ ರಸ್ತೆಗಳು ಹದಗೆಟ್ಟಿವೆ. ಬೃಹತ್‌ ಗುಂಡಿಗಳು ಬಿದ್ದಿವೆ.
ಯಂಕೋಬ ಹಿರೇಮನಿ, ವಿಠಲಾಪುರ ಗ್ರಾಮದ ನಿವಾಸಿ
ಆನೆಗೊಂದಿ-ಸಂಗಾಪುರ ಮಾರ್ಗದ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಸಂಚಾರಕ್ಕೆ ನಲುಗಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಮುಂದಿನ ತಿಂಗಳು ಹನುಮಮಾಲಾ ವಿಸರ್ಜನೆ ನಡೆಯಲಿದ್ದು ಈಗಲಾದರೂ ದುರಸ್ತಿಪಡಿಸಲಿ.
ವೆಂಕಟೇಶ ಸೂರ್ಯನಾಯಕ, ತಾಂಡ ನಿವಾಸಿ
ಗಂಗಾವತಿ ನಗರದಲ್ಲಿ ಈಗಾಗಲೇ ಶೇ 40ರಷ್ಟು ರಸ್ತೆಯ ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಇನ್ನುಳಿದ ಶೇ 60ರಷ್ಟು ಗುಂಡಿಗಳನ್ನು ವೇಗವಾಗಿ ಮುಚ್ಚಿಸಲಾಗುತ್ತದೆ
ಆರ್.ವಿರೂಪಾಕ್ಷಮೂರ್ತಿ, ಪೌರಾಯುಕ್ತರು, ನಗರಸಭೆ ಗಂಗಾವತಿ
ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಯಡಿ ಈಗಾಗಲೇ ಸಾಯಿನಗರದಿಂದ ಕಡೆಬಾಗಿಲು ಕ್ರಾಸ್‌ ತನಕ ರಸ್ತೆ ಅಭಿವೃದ್ದಿ ಕಾಮಗಾರಿ ಆರಂಭಿಸಿದ್ದು ಕೆಲವಡೆ ಮೀಸಲು ಅರಣ್ಯ ಪ್ರದೇಶ ಬರುತ್ತಿರುವುದರಿಂದ ಅರಣ್ಯ ಇಲಾಖೆ ಅನುಮತಿ ಪಡೆಯಬೇಕಾಗಿದೆ.
ವಿಶ್ವನಾಥ, ಎಇಇ, ಲೋಕೋಪಯೋಗಿ ಇಲಾಖೆ ಗಂಗಾವತಿ
ಗಂಗಾವತಿಯ ಹಿರೇಜಂತಲ್ ವಿರೂಪಾಪುರ ತಾಂಡದ ಬಳಿನ ರಸ್ತೆ ಡಾಂಬರು ಹಾಳಾಗಿರುವುದು
ಗಂಗಾವತಿಯ ಹಿರೇಜಂತಲ್ ವಿರೂಪಾಪುರ ತಾಂಡದ ಬಳಿನ ರಸ್ತೆ ಡಾಂಬರು ಹಾಳಾಗಿರುವುದು
ಗಂಗಾವತಿ ತಾಲ್ಲೂಕಿನ ಕೃಷ್ಣಾಪುರ ಡಿಗ್ಗಿ ಬಳಿ ರಸ್ತೆಯಲ್ಲಿ ಡಾಂಬರು ಕಿತ್ತು ಹೋಗಿ ಜಲ್ಲಿಕಲ್ಲು ಎದ್ದಿರುವುದು
ಗಂಗಾವತಿ ತಾಲ್ಲೂಕಿನ ಕೃಷ್ಣಾಪುರ ಡಿಗ್ಗಿ ಬಳಿ ರಸ್ತೆಯಲ್ಲಿ ಡಾಂಬರು ಕಿತ್ತು ಹೋಗಿ ಜಲ್ಲಿಕಲ್ಲು ಎದ್ದಿರುವುದು
ಗಂಗಾವತಿ ತಾಲ್ಲೂಕಿನ ಸಂಗಾಪುರ ಗ್ರಾಮದ ಹೊರವಲಯದಲ್ಲಿ ಗುಂಡಿಗಳು ಬಿದ್ದ ರಸ್ತೆಗೆ ಮಣ್ಣುಹಾಕಿದ್ದು ಬಸ್ಸು ಸಂಚಾರದಿಂದ ದೂಳು ಎದ್ದಿರುವುದು
ಗಂಗಾವತಿ ತಾಲ್ಲೂಕಿನ ಸಂಗಾಪುರ ಗ್ರಾಮದ ಹೊರವಲಯದಲ್ಲಿ ಗುಂಡಿಗಳು ಬಿದ್ದ ರಸ್ತೆಗೆ ಮಣ್ಣುಹಾಕಿದ್ದು ಬಸ್ಸು ಸಂಚಾರದಿಂದ ದೂಳು ಎದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT