ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

ಕೊಪ್ಪಳ | ಸಮಾಜ ಬೆಳೆಯಲು ಬೇಕು ಸಂಘಟನೆ: ಶ್ರೀನಿವಾಸ ಗುಪ್ತಾ ಅಭಿಮತ

Published : 2 ಫೆಬ್ರುವರಿ 2026, 4:16 IST
Last Updated : 2 ಫೆಬ್ರುವರಿ 2026, 4:16 IST
ಫಾಲೋ ಮಾಡಿ
Comments
ಸಮಾಜದ ವಕೀಲರನ್ನು ಪರಸ್ಪರ ಪರಿಚಯ ಮಾಡಿಕೊಳ್ಳಲು ಭವಿಷವ್ಯದಲ್ಲಿ ನೆರವು ಪಡೆದುಕೊಳ್ಳಲು ಇಂಥ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಕಾನೂನಿಗೆ ಸಂಬಂಧಿಸಿದ ವಿಷಯ ತಿಳಿದುಕೊಳ್ಳಲು ನೆರವಾಗುತ್ತದೆ.
ಡಿ. ಗುರುರಾಜ ಆವೋಪಾಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ
ಇದೇ ರೀತಿ ಪ್ರತಿವರ್ಷವೂ ಕಾರ್ಯಕ್ರಮಗಳನ್ನು ಮಾಡಬೇಕಿದೆ. ಸಮಾಜದ ಎಲ್ಲ ಸಮಾರಂಭಗಳಿಗೆ ಕೊಪ್ಪಳ ವೇದಿಕೆ ಒದಗಿಸಲು ಬದ್ಧವಾಗಿದೆ.
ರಾಘವೇಂದ್ರ ಪಾನಘಂಟಿ ಆರ್ಯವೈಶ್ಯ ಅಧಿಕಾರಿಗಳ ವೃತ್ತಿನಿರತರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT