ಭಾನುವಾರ, 8 ಮಾರ್ಚ್ 2026
×
ADVERTISEMENT

ಕುಷ್ಟಗಿ: ಅವಧೂತ ಮುತ್ಯಾನ ಜಾತ್ರೆಗಿಲ್ಲ ಜಾತಿ ಧರ್ಮದ ಸೋಂಕು

Published : 17 ಫೆಬ್ರುವರಿ 2026, 5:57 IST
Last Updated : 17 ಫೆಬ್ರುವರಿ 2026, 5:57 IST
ADVERTISEMENT
ಫಾಲೋ ಮಾಡಿ
Comments
ಶುಕಮುನಿ ತಾತ ನಂಬಿದವರನ್ನು ಎಂದಿಗೂ ಕೈಬಿಡದೆ ಇಷ್ಟಾರ್ಥ ಈಡೇರಿಸುತ್ತ ಬಂದಿದ್ದಾರೆ. ಪಲ್ಲಕ್ಕಿ ಸಪ್ತಭಜನೆ ದಾಸೋಹ ಪರಂಪರೆ ಇಲ್ಲಿಯ ಮತ್ತೊಂದು ವಿಶೇಷ
ಶಂಕರ ಪತ್ತಾರ ಛಾಯಾಚಿತ್ರ ಕಲಾವಿದ.
ಶುಕಮುನಿ ತಾತನ ಜಾತ್ರೆಯಲ್ಲಿ ಎಲ್ಲ ಜನರ ಒಳಗೊಳ್ಳುವಿಕೆ ಇರುವುದು ಮಾದರಿಯಾಗಿದೆ. ಕರ್ನಾಟಕದಲ್ಲಷ್ಟೇ ಅಲ್ಲ ಇತರೆ ರಾಜ್ಯಗಳಲ್ಲಿಯೂ ಭಕ್ತರು ಇರುವುದು ವಿಶೇಷ
ದೊಡ್ಡನಗೌಡ ಪಾಟೀಲ ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ
ಅವಧೂತ ಶುಕಮುನಿಸ್ವಾಮಿ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ ಜಾತ್ರೆಗೆ ವಿಶೇಷ ಮಹತ್ವವಿದೆ. ಎಲ್ಲ ಸಮುದಾಯಗಳ ಜನರೂ ಇದರಲ್ಲಿ ಪಾಲ್ಗೊಳ್ಳುವುದರಿಂದ ಜಾತ್ರೆ ಜಾತ್ಯತೀತ ಪರಂಪರೆಯನ್ನು ಪೋಷಿಸಿಕೊಂಡು ಬಂದಿದೆ
ಹಸನಸಾಬ್ ದೋಟಿಹಾಳ ತುಂಗಭದ್ರಾ ಕಾಡಾ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT