ಕ್ರಿಸ್‌ಮಸ್ ಅಂಗವಾಗಿ ಕೊಪ್ಪಳದ ಫುಲ್ ಗೊಸ್ಪೆಲ್ ಚರ್ಚ್ ಆಫ್ ಕ್ರೈಸ್ಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸೇವಕ ಪೀಟರ್ ಜೇಮ್ಸ್ ಮಾತನಾಡಿದರು
ಕೊಪ್ಪಳದ ಚರ್ಚ್‌ನಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿದರು
ಕೊಪ್ಪಳದ ಸೇಂಟ್ ಫ್ರಾನ್ಸಿಸ್ ಡೆಸೆಲ್ಸ್ (ಎಸ್‌ಎಫ್‌ಎಸ್) ಚರ್ಚ್‌ನಲ್ಲಿ ಸಾರ್ವಜನಿಕರು ಯೇಸುಕ್ರಿಸ್ತನ ರೂಪಕದ ದರ್ಶನ ಪಡೆದರು