ಬುಧವಾರ, 4 ಮಾರ್ಚ್ 2026
×
ADVERTISEMENT

ಪರವಾನಗಿ ಇಲ್ಲದ ಪ್ರವಾಸಿಗರಿಗೆ ಬೈಕ್ ಬಾಡಿಗೆ?

ಸಾಣಾಪುರ: ಬೈಕ್ ವಿತರಣೆಗಿಲ್ಲ ಕಡಿವಾಣ, ಸ್ಥಳೀಯ ಮತ್ತು ಪ್ರವಾಸಿಗರ ಜೀವದ ಜೊತೆ ಚೆಲ್ಲಾಟ
ಎನ್‌.ವಿಜಯ್‌
Published : 4 ಮಾರ್ಚ್ 2026, 7:04 IST
Last Updated : 4 ಮಾರ್ಚ್ 2026, 7:04 IST
ADVERTISEMENT
ಫಾಲೋ ಮಾಡಿ
Comments
ಸಾಣಾಪುರ ಭಾಗದಲ್ಲಿ ವಿದೇಶಿ ಪ್ರಜೆಗಳು ಸ್ಕೂಟಿ ಸವಾರಿ ಮಾಡುತ್ತಿರುವುದು
ಸಾಣಾಪುರ ಭಾಗದಲ್ಲಿ ವಿದೇಶಿ ಪ್ರಜೆಗಳು ಸ್ಕೂಟಿ ಸವಾರಿ ಮಾಡುತ್ತಿರುವುದು
ಸಾಣಾಪುರ ಭಾಗದಲ್ಲಿ ವಿದೇಶಿ ಪ್ರಜೆಗಳು ಬೈಕ್ ಚಲಾಯಿಸುತ್ತಿರುವುದು
ಸಾಣಾಪುರ ಭಾಗದಲ್ಲಿ ವಿದೇಶಿ ಪ್ರಜೆಗಳು ಬೈಕ್ ಚಲಾಯಿಸುತ್ತಿರುವುದು
ವಿದೇಶಿ ಪ್ರಜೆ ಸಹೋದರನಿಗೆ ಡಿಕ್ಕಿ ಹೊಡೆದಿದ್ದು ಬಲಗಾಲು ತೀವ್ರವಾಗಿ ಗಾಯಗೊಂಡಿದೆ. ಯಾವ ತಪ್ಪು ಮಾಡದೇ ಶಿಕ್ಷೆ ಅನುಭವಿಸುತ್ತಿದ್ದಾನೆ. ಅವನ ಮುಂ‌ದಿನ ಜೀವನಕ್ಕೆ ಯಾರು ಹೊಣೆ? ವಿದೇಶಿ ಪ್ರಜೆನಾ ಬೈಕ್ ಬಾಡಿಗೆ ನೀಡಿದ ಮಾಲೀಕನಾ?
ಯೋಹಾನಕುಮಾರ, ಸಾಣಾಪುರ ನಿವಾಸಿ
ವಿದೇಶಿ ಮತ್ತು ಸ್ವದೇಶಿ ಪ್ರವಾಸಿಗರು ವಾಹನ ಚಲಾಯಿಸುತ್ತಿದ್ದರೆ ರಸ್ತೆಗೆ ಬರಲು ಭಯವಾಗುತ್ತದೆ. ಅವರಿಗೆ ವಾಹನ ಚಲಾಯಿಸಲು ಬರುವುದಿಲ್ಲ. ಪರವಾನಗಿ ಇಲ್ಲದೆ ಸ್ಥಳೀಯರು ಬೈಕ್‌ ಬಾಡಿಗೆ ನೀಡುತ್ತಿದ್ದಾರೆ. ಪೊಲೀಸರು ಏನೂ ಮಾಡುತ್ತಿದ್ದಾರೆ?
ಹಾರನಾಯಕ ಗಂಗಾವತಿ, ನಿವಾಸಿ
ಕೆಲವು ದ್ವಿಚಕ್ರ ವಾಹನಗಳ ಮಾಲೀಕರು ಆರ್‌ಟಿಒನಿಂದ ಅನುಮತಿ ಪಡೆದುಕೊಂಡಿದ್ದಾರೆ. ಅನಧಿಕೃತವಾಗಿ ವಿದೇಶಿಗರಿಗೆ ಬೈಕ್‌ ನೀಡಿದ್ದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು. ಜಿ.ಎಸ್‌. ನ್ಯಾಮಗೌಡ ಗಂಗಾವತಿ ಉಪವಿಭಾಗದ ಡಿವೈಎಸ್‌ಪಿ   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT