ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Tourists

ADVERTISEMENT

ಭಾರತದ ಪ್ರವಾಸಕ್ಕೆ ಬಂದಿದ್ದ ಫ್ರಾನ್ಸ್‌ ಪ್ರಜೆ ಕೊಪ್ಪಳದಲ್ಲಿ ಬೈಕ್‌ ಮಗುಚಿ ಸಾವು

ಭಾರತದ ಪ್ರವಾಸಕ್ಕೆ ಬಂದಿದ್ದ ಫ್ರಾನ್ಸ್‌ನ ನಾನ್ಸೆಲಿಯೆರ್ ದಿದಿಯೆ (63) ಎಂಬ ವ್ಯಕ್ತಿ ಇಲ್ಲಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೈಕ್‌ ಮುಗಿಚಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
Last Updated 30 ಅಕ್ಟೋಬರ್ 2023, 11:35 IST
ಭಾರತದ ಪ್ರವಾಸಕ್ಕೆ ಬಂದಿದ್ದ ಫ್ರಾನ್ಸ್‌ ಪ್ರಜೆ ಕೊಪ್ಪಳದಲ್ಲಿ ಬೈಕ್‌ ಮಗುಚಿ ಸಾವು

G20 Summit: ವಿಶೇಷ ‘ಪ್ರವಾಸಿ ಸ್ಮಾರ್ಟ್‌ ಕಾರ್ಡ್‌’ ನೀಡಲಿರುವ ದೆಹಲಿ ಮೆಟ್ರೊ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುವ ಹಿನ್ನೆಲ್ಲೆಯಲ್ಲಿ ದೆಹಲಿ ಮೆಟ್ರೊ ಸೆಪ್ಟೆಂಬರ್ 4ರಿಂದ 13ರವರೆಗೆ 36 ಮೆಟ್ರೊ ನಿಲ್ದಾಣಗಳಲ್ಲಿ ‘ಟೂರಿಸ್ಟ್‌ ಸ್ಮಾರ್ಟ್‌ ಕಾರ್ಡ್‌’ ನೀಡಲಿದೆ.
Last Updated 3 ಸೆಪ್ಟೆಂಬರ್ 2023, 12:55 IST
G20 Summit: ವಿಶೇಷ ‘ಪ್ರವಾಸಿ ಸ್ಮಾರ್ಟ್‌ ಕಾರ್ಡ್‌’ ನೀಡಲಿರುವ ದೆಹಲಿ ಮೆಟ್ರೊ

ಮಂಗಳೂರು | ಎರಡು ತಿಂಗಳಲ್ಲಿ ಗರಿಷ್ಠ ಪ್ರವಾಸಿಗರು

ದಕ್ಷಿಣ ಕನ್ನಡ ಜಿಲ್ಲೆಗೆ ಜೂನ್, ಜುಲೈ ತಿಂಗಳುಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇವರಲ್ಲಿ ಶೇ 80ರಷ್ಟು ಜನರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದವರಾಗಿದ್ದಾರೆ.
Last Updated 15 ಆಗಸ್ಟ್ 2023, 6:10 IST
ಮಂಗಳೂರು | ಎರಡು ತಿಂಗಳಲ್ಲಿ ಗರಿಷ್ಠ ಪ್ರವಾಸಿಗರು

ಸಾಲು ಸಾಲು ರಜೆ: ಪ್ರವಾಸಿಗರಿಂದ ಭರ್ತಿಯಾದ ಮಡಿಕೇರಿ, ಬಹುತೇಕ ಹೋಟೆಲ್‌ಗಳು ಭರ್ತಿ

ಪ್ರವಾಸಿಗರಿಂದ ಮಂಜಿನ ನಗರಿ ತುಂಬಿದ್ದು, ಶನಿವಾರ ಎಲ್ಲೆಡೆ ಜನದಟ್ಟಣೆ ಉಂಟಾಗಿದೆ. ಎರಡನೇ ಶನಿವಾರ, ಭಾನುವಾರ ಹಾಗೂ ಸ್ವಾತಂತ್ರ್ಯೋತ್ಸವದ ನಿಮಿತ್ತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಬಂದಿದ್ದಾರೆ.
Last Updated 13 ಆಗಸ್ಟ್ 2023, 7:31 IST
ಸಾಲು ಸಾಲು ರಜೆ: ಪ್ರವಾಸಿಗರಿಂದ ಭರ್ತಿಯಾದ ಮಡಿಕೇರಿ, ಬಹುತೇಕ ಹೋಟೆಲ್‌ಗಳು ಭರ್ತಿ

ಗಗನಚುಕ್ಕಿಗೆ ಜೀವ ಕಳೆತಂದ ಮಳೆರಾಯ; ಹರಿದು ಬಂದ ಜನಸಾಗರ

ತಾಲ್ಲೂಕಿನ ಶಿವನಸಮುದ್ರದ (ಬ್ಲಪ್) ಬಳಿಯ ಅವಳಿ ಜಲಪಾತಗಳಾದ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಮೈದುಂಬಿಕೊಂಡು ಧುಮ್ಮಿಕ್ಕುತ್ತಿದ್ದು, ಈ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಭಾನುವಾರ ಪ್ರವಾಸಿಗರ ದಂಡು ಹರಿದು ಬಂದಿತ್ತು.
Last Updated 30 ಜುಲೈ 2023, 12:51 IST
ಗಗನಚುಕ್ಕಿಗೆ ಜೀವ ಕಳೆತಂದ ಮಳೆರಾಯ; ಹರಿದು ಬಂದ ಜನಸಾಗರ

ನಾರಾಯಣಪುರ | ಬಸವಸಾಗರ ಜಲಾಶಯ ವೀಕ್ಷಣೆಗೆ ಪ್ರವಾಸಿಗರ ದಂಡು

ಬಸವಸಾಗರದಿಂದ ಕೃಷ್ಣಾ ನದಿಗೆ 1.14 ಲಕ್ಷ ಕ್ಯುಸೆಕ್ ನೀರು ಬಿಡುಗಡೆ
Last Updated 29 ಜುಲೈ 2023, 4:50 IST
ನಾರಾಯಣಪುರ | ಬಸವಸಾಗರ ಜಲಾಶಯ ವೀಕ್ಷಣೆಗೆ ಪ್ರವಾಸಿಗರ ದಂಡು

ದೂಧ್ ಸಾಗರ ಜಲಪಾತ ನೋಡಲು ಹೋದವರಿಗೆ ಉಠಾ ಬಸ್ ಶಿಕ್ಷೆ

ಕರ್ನಾಟಕ–ಗೋವಾ ರಾಜ್ಯದ ಗಡಿಭಾಗದಲ್ಲಿರುವ ದೂಧಸಾಗರ ಜಲಪಾತ ವೀಕ್ಷಣೆಗೆ ಭಾನುವಾರ ಬಂದಿದ್ದ ನೂರಾರು ಪ್ರವಾಸಿಗರು ಜಲಪಾತ ಕಣ್ತುಂಬಿಕೊಳ್ಳುವ ಬದಲು ಉಠಾ ಬಸ್ ಶಿಕ್ಷೆ ಎದುರಿಸಿದರು.
Last Updated 16 ಜುಲೈ 2023, 10:41 IST
ದೂಧ್ ಸಾಗರ ಜಲಪಾತ ನೋಡಲು ಹೋದವರಿಗೆ ಉಠಾ ಬಸ್ ಶಿಕ್ಷೆ
ADVERTISEMENT

ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸಿದರೆ ಕಠಿಣ ಕ್ರಮ: ಎಸ್‌ಪಿ ರಾಮರಾಜನ್

ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಜೊತೆಗೆ ಅನುಚಿತವಾಗಿ ಯಾರೇ ವರ್ತಿಸಿದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಎಚ್ಚರಿಕೆ ನೀಡಿದರು.
Last Updated 30 ಮೇ 2023, 15:59 IST
ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸಿದರೆ ಕಠಿಣ ಕ್ರಮ: ಎಸ್‌ಪಿ ರಾಮರಾಜನ್

ಅಬ್ಬಿ ಫಾಲ್ಸ್‌: ಪ್ರವಾಸಿಗರ ಮೇಲೆ ಹಲ್ಲೆ

ಅಬ್ಬಿ ಫಾಲ್ಸ್‌ನಲ್ಲಿ ಪ್ರವಾಸಿಗರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸುತ್ತಿರುವ ವಿಡಿಯೊ ವಾಟ್ಸ್‌ಆ್ಯಪ್‌ಗಳಲ್ಲಿ ಹೆಚ್ಚಾಗಿ ಹರಿದಾಡುತ್ತಿದೆ.
Last Updated 22 ಮೇ 2023, 4:16 IST
ಅಬ್ಬಿ ಫಾಲ್ಸ್‌: ಪ್ರವಾಸಿಗರ ಮೇಲೆ ಹಲ್ಲೆ

ಸಿಕ್ಕಿಂನಲ್ಲಿ ಭೂಕುಸಿತ; 500 ಪ್ರವಾಸಿಗರ ರಕ್ಷಣೆ

ಭಾರಿ ಮಳೆಯಿಂದಾಗಿ ಸಿಕ್ಕಿಂನಲ್ಲಿ ಭೂಕುಸಿತ ಮತ್ತು ರಸ್ತೆ ತಡೆಯುಂಟಾಗಿದ್ದು, ಅತಂತ್ರರಾಗಿದ್ದ ಸುಮಾರು 500 ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 20 ಮೇ 2023, 14:12 IST
ಸಿಕ್ಕಿಂನಲ್ಲಿ ಭೂಕುಸಿತ; 500 ಪ್ರವಾಸಿಗರ ರಕ್ಷಣೆ
ADVERTISEMENT
ADVERTISEMENT
ADVERTISEMENT