ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಜನತಾ ಕರ್ಫ್ಯೂ: ಕೊಪ್ಪಳದಲ್ಲಿ ಮೊಳಗಿತು ಚಪ್ಪಾಳೆ, ಜಾಗಟೆ ಧ್ವನಿ

ಜನತಾ ಕರ್ಫ್ಯೂ ಸಂದರ್ಭದಲ್ಲಿ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸ್ವಯಂ ಸೇವಕರಿಗೆ ಭಾನುವಾರ ಕೊಪ್ಪಳದ ಕೋಟೆ ಪ್ರದೇಶದ ನಾಗರಿಕರು ಗಂಟೆ, ಜಾಗಟೆ, ಕೊಳಲು, ಚಪ್ಪಾಳೆ ಬಾರಿಸಿ ಅಭಿನಂದನೆ ಸಲ್ಲಿಸಿದರು. ಮುಖಂಡರಾದ ಅಪ್ಪಣ್ಣ ಪಾವಣಸ್ಕರ್, ಅನಂತ ಪಾವಣಸ್ಕರ್, ದಯಾನಂದ ಸರಗಣಾಧೀಶ್ವರಮಠ, ರವಿ ಪುರೋಹಿತ, ಸುಮಾ ಶಾಸ್ತ್ರೀ, ನಾರಾಯಣ ಪುರೋಹಿತ, ಶಿವಶಂಕರ ಗುಡಿ ಇದ್ದರು
Published : 22 ಮಾರ್ಚ್ 2020, 15:42 IST
ಫಾಲೋ ಮಾಡಿ
Comments
ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT