ಜುಲೈನಲ್ಲಿ ಉತ್ತಮ ಮಳೆಯಾಗಿದ್ದರಿಂದ ಭತ್ತದ ನಾಟಿ ಜೊತೆಗೆ ಮುಂಗಾರು ಬೆಳೆಗಳ ಬಿತ್ತನೆ ಬೇಗನೆ ಆಗಿದೆ. ಕಳೆದ ವರ್ಷ ಈ ವೇಳೆಗೆ 2.41 ಲಕ್ಷ ಈ ಬಾರಿ 3.26 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
– ರುದ್ರೇಶಪ್ಪ ಟಿ.ಎಸ್., ಕೃಷಿ ಇಲಾಖೆ ಜಂಟಿ ನಿರ್ದೇಶಕ
ಜೂನ್‌ನಲ್ಲಿ ಕಾಡಿದ್ದ ಮಳೆ ಕೊರತೆ ಜುಲೈನಲ್ಲಿ ನೀಗಿದ್ದು ಖುಷಿ ನೀಡಿದೆ. ಸಾಕಷ್ಟು ಶ್ರಮಪಟ್ಟು ಕೃಷಿ ಮಾಡಿದ್ದೇವೆ. ಆಗಸ್ಟ್‌ನಲ್ಲಿಯೂ ಉತ್ತಮ ಮಳೆ ಅಗತ್ಯವಿದೆ.