ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Mansoon

ADVERTISEMENT

ಕೇರಳದಿಂದ ಆರಂಭವಾದ ನೈರುತ್ಯ ಮುಂಗಾರು ರಾಜಸ್ಥಾನದಲ್ಲಿ ಸೆ. 15ರಿಂದ ಹಿಂದಕ್ಕೆ:IMD

IMD Forecast: ನೈರುತ್ಯ ಮುಂಗಾರು ದೇಶದ ವಾಯವ್ಯ ಭಾಗದಲ್ಲಿ ಸೆಪ್ಟೆಂಬರ್ 15ರಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ವರ್ಷ ಮಳೆಯ ಪ್ರಮಾಣ ವಾಡಿಕೆಗಿಂತ ಶೇ 7ರಷ್ಟು ಅಧಿಕವಾಗಿದೆ.
Last Updated 12 ಸೆಪ್ಟೆಂಬರ್ 2025, 10:34 IST
ಕೇರಳದಿಂದ ಆರಂಭವಾದ ನೈರುತ್ಯ ಮುಂಗಾರು ರಾಜಸ್ಥಾನದಲ್ಲಿ ಸೆ. 15ರಿಂದ ಹಿಂದಕ್ಕೆ:IMD

ಕೆ.ಆರ್.ಪುರ | ಬಿದರಹಳ್ಳಿ- ಕಿತ್ತಗನೂರು ರಸ್ತೆ ಕೆಸರುಮಯ

KR Puram Road Condition: ಕೆ.ಆರ್.ಪುರದ ಬಿದರಹಳ್ಳಿ–ಕಿತ್ತಗನೂರು ಮುಖ್ಯ ರಸ್ತೆ ಮಳೆಯಿಂದ ಕೆಸರು ಮಯವಾಗಿ ವಾಹನ ಸಂಚಾರ ಕಷ್ಟಕರವಾಗಿದ್ದು, ಸ್ಥಳೀಯರಿಗೆ ದಿನನಿತ್ಯ ತೊಂದರೆ ಉಂಟಾಗಿದೆ.
Last Updated 8 ಸೆಪ್ಟೆಂಬರ್ 2025, 23:45 IST
ಕೆ.ಆರ್.ಪುರ | ಬಿದರಹಳ್ಳಿ- ಕಿತ್ತಗನೂರು ರಸ್ತೆ ಕೆಸರುಮಯ

ರಾಜ್ಯದ ಹಲವು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್‌’

Karnataka Rain Alert: ಹವಾಮಾನ ಇಲಾಖೆ ಮಂಗಳವಾರ ಮತ್ತು ಬುಧವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದು, ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಪ್ರಕಟಿಸಿದೆ.
Last Updated 25 ಆಗಸ್ಟ್ 2025, 15:17 IST
ರಾಜ್ಯದ ಹಲವು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್‌’

ಕೊಪ್ಪಳ: ಮಳೆ ಕೊರತೆ ನೀಗಿಸಿದ ಜುಲೈ

Koppal Rain: ಜೂನ್‌ನಲ್ಲಿ ಮಳೆ ಕೊರತೆಯಾಗಿ ಜಿಲ್ಲೆಯಲ್ಲಿ ಬರಗಾಲದ ಆತಂಕದ ಛಾಯೆ ಮನೆ ಮಾಡಿತ್ತು. ಆದರೆ ಜುಲೈನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದಿದ್ದು, ಕೃಷಿ ಚಟುವಟಿಕೆಗಳಿಗೆ ಜೀವ ಕಳೆ ಬಂದಿದೆ. ಹಿಂದಿನ ತಿಂಗಳು ಕಾಡಿದ್ದ ಮಳೆ ಕೊರತೆ ಜುಲೈನಲ್ಲಿ ನೀಗಿದೆ.
Last Updated 31 ಜುಲೈ 2025, 5:51 IST
ಕೊಪ್ಪಳ: ಮಳೆ ಕೊರತೆ ನೀಗಿಸಿದ ಜುಲೈ

ಜೆಸ್ಕಾಂ: ಮೂರುವರೆ ತಿಂಗಳಲ್ಲಿ ₹17.01 ಕೋಟಿ ಹಾನಿ

JESCOM Monsoon Damage: ಮುಂಗಾರು ಪೂರ್ವ ಹಾಗೂ ಮುಂಗಾರು ಅವಧಿಯಲ್ಲಿ ಸುರಿದ ಮಳೆ–ಬೀಸಿದ ಗಾಳಿಗೆ ಬಹುತೇಕ ಮೂರುವರೆ ತಿಂಗಳಲ್ಲಿ ಜೆಸ್ಕಾಂಗೆ ಬರೋಬ್ಬರಿ ₹ 17.01 ಕೋಟಿ ಹಾನಿಯಾಗಿದೆ.
Last Updated 31 ಜುಲೈ 2025, 5:14 IST
ಜೆಸ್ಕಾಂ: ಮೂರುವರೆ ತಿಂಗಳಲ್ಲಿ ₹17.01 ಕೋಟಿ ಹಾನಿ

ಇಳಕಲ್ | ವಾಡಿಕೆಗಿಂತ ದುಪ್ಪಟ್ಟು ಮಳೆ: ಬೆಳೆ ಹಾನಿ

ಇಳಕಲ್ ತಾಲ್ಲೂಕಿನ ವಿವಿಧೆಡೆ ಜುಲೈ 22ರಿಂದ 28ರವರೆಗಿನ ವಾರದಲ್ಲಿ ನಿರಂತರ ಸುರಿದ ಮಳೆಯಿಂದಾಗಿ ತೊಗರಿ, ಹೆಸರು, ಸೂರ್ಯಕಾಂತಿ ಬೆಳೆಯಲ್ಲಿ ನೀರು ನಿಂತು ಶೀತ ಹೆಚ್ಚಾಗಿ ಬೆಳೆ ಹಾಳಾಗಿದೆ.
Last Updated 31 ಜುಲೈ 2025, 2:28 IST
ಇಳಕಲ್ | ವಾಡಿಕೆಗಿಂತ ದುಪ್ಪಟ್ಟು ಮಳೆ: ಬೆಳೆ ಹಾನಿ

ಸವದತ್ತಿ: 11ನೇ ಬಾರಿ ಭರ್ತಿಯಾಗುತ್ತಿದೆ ‘ನವಿಲುತೀರ್ಥ’

Navilutheertha Dam: ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಈ ಬಾರಿ ಉತ್ತಮ ಮಳೆಯಾದ ಪರಿಣಾಮ, ಇಲ್ಲಿನ ನವಿಲುತೀರ್ಥ ಜಲಾಶಯ (ಇಂದಿರಾ ಅಣೆಕಟ್ಟೆ) ಅವಧಿಗೂ ಮುನ್ನ ಭರ್ತಿಯಾಗುವ ಹಂತದಲ್ಲಿದೆ. ಗರಿಷ್ಠ 2079.50 ಅಡಿ ಸಾಮರ್ಥ್ಯವಿದ್ದು, ಇನ್ನು 4.7 ಅಡಿ ಮಾತ್ರ ಬಾಕಿ ಇದೆ.
Last Updated 31 ಜುಲೈ 2025, 1:50 IST
ಸವದತ್ತಿ: 11ನೇ ಬಾರಿ ಭರ್ತಿಯಾಗುತ್ತಿದೆ ‘ನವಿಲುತೀರ್ಥ’
ADVERTISEMENT

ಚಿಕ್ಕಜಾಜೂರು: ನಿಲ್ಲದ ಮಳೆಗೆ ಹಚ್ಚಹಸಿರಿಂದ ಕಂಗೊಳಿಸುತ್ತಿರುವ ಇಳೆ

Monsoon: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಬಿ. ದುರ್ಗ ಹೋಬಳಿಯ ರೈತರ ಮೆಕ್ಕೆಜೋಳದ ಪೈರು ಹಸಿರಿನಿಂದ ಕಂಗೊಳಿಸುತ್ತಿದೆ.
Last Updated 6 ಜುಲೈ 2025, 6:01 IST
ಚಿಕ್ಕಜಾಜೂರು: ನಿಲ್ಲದ ಮಳೆಗೆ ಹಚ್ಚಹಸಿರಿಂದ ಕಂಗೊಳಿಸುತ್ತಿರುವ ಇಳೆ

ಅವಘಡ ಸಂಭವಿಸುವುದಕ್ಕೂ ಮುನ್ನ ಎಚ್ಚರ ವಹಿಸಿ: ಶಾಸಕ ಮಂತರ್‌ಗೌಡ

ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಶಾಸಕ ಡಾ.ಮಂತರ್‌ಗೌಡ
Last Updated 31 ಮೇ 2025, 4:28 IST
ಅವಘಡ ಸಂಭವಿಸುವುದಕ್ಕೂ ಮುನ್ನ ಎಚ್ಚರ ವಹಿಸಿ: ಶಾಸಕ ಮಂತರ್‌ಗೌಡ

ಹುಣಸಗಿ: ಗಮನ ಸೆಳೆವ ಬಿಸಿ ನೀರಿನ ಬುಗ್ಗೆ, ಪುಷ್ಕರಣಿಗಳು

ಗಮನ ಸೆಳೆವ ಬಿಸಿ ನೀರಿನ ಬುಗ್ಗೆ, ಪುಷ್ಕರಣಿಗಳು
Last Updated 29 ಮೇ 2025, 5:48 IST
ಹುಣಸಗಿ: ಗಮನ ಸೆಳೆವ ಬಿಸಿ ನೀರಿನ ಬುಗ್ಗೆ, ಪುಷ್ಕರಣಿಗಳು
ADVERTISEMENT
ADVERTISEMENT
ADVERTISEMENT