ಗುರುವಾರ, 31 ಜುಲೈ 2025
×
ADVERTISEMENT
ADVERTISEMENT

ಸವದತ್ತಿ: 11ನೇ ಬಾರಿ ಭರ್ತಿಯಾಗುತ್ತಿದೆ ‘ನವಿಲುತೀರ್ಥ’

ಬಿ.ಎಂ.ಶಿರಸಂಗಿ
Published : 31 ಜುಲೈ 2025, 1:50 IST
Last Updated : 31 ಜುಲೈ 2025, 1:50 IST
ಫಾಲೋ ಮಾಡಿ
Comments
ಉತ್ತಮ ಮಳೆಯಾಗುತ್ತಿದ್ದು ಮಲಪ್ರಭೆ ಭರ್ತಿ ಆಗುವುದನ್ನೇ ಕಾಯುತ್ತಿದ್ದೇವೆ. ಇದರಿಂದ ಮುಂದಿನ ವರ್ಷ ಕೂಡ ರೈತರಿಗೆ ನೀರಿನ ಸಮಸ್ಯೆ ಆಗುವುದಿಲ್ಲ
– ವಿಶ್ವಾಸ ವೈದ್ಯ, ಶಾಸಕ ಸವದತ್ತಿ ಯಲ್ಲಮ್ಮ ಕ್ಷೇತ್ರ
ಅಣೆಕಟ್ಟೆ ಭರ್ತಿಯಾಗಿ ಕೆಲವೇ ದಿನ ಬಾಕಿ ಇವೆ. ನದಿ ತೀರದ ಗ್ರಾಮಗಳಲ್ಲಿ ಪರಿಶೀಲಿಸಲಾಗಿದೆ. ಜನರಿಗೆ ಮುನ್ನೆಚ್ಚರಿಕೆ ಕೂಡ ನೀಡಲಾಗಿದೆ
– ಎಂ.ಎನ್. ಹೆಗ್ಗಣ್ಣವರ, ತಹಶೀಲ್ದಾರ್ ಸವದತ್ತಿ
ಬಾಳೆಕುಂದ್ರಿ ಕಾಲುವೆಗೆ 800 ಕ್ಯೂಸೆಕ್ ಬಲದಂಡೆ ಕಾಲುವೆಗೆ 200 ಕ್ಯೂಸೆಕ್‌ ನರಗುಂದ ಶಾಖಾ ಕಾಲುವೆಗೆ 200 ಕ್ಯೂಸೆಕ್‌ ಕುಡಿಯಲು 194 ಕ್ಯೂಸೆಕ್ ನೀರು ಬಿಡಲಾಗುತ್ತಿದೆ
– ವಿವೇಕ ಮುದಿಗೌಡ್ರ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರೇಣುಕಾಸಾಗರ ಜಲಾಶಯ
ಹಿಟ್ಟಣಗಿ ಸುತಗಟ್ಟಿ ಅಸುಂಡಿ ಏಣಗಿ ಮುಗಳಿ ಗೋವನಕೊಪ್ಪ ಗ್ರಾಮಗಳ ಜಮೀನುಗಳಿಗೆ ಕಾಲುವೆಗಳಿದ್ದರೂ ನೀರು ಹರಿಯುವುದಿಲ್ಲ. ಈಗ ಹರಿಸುತ್ತಿರುವ ನೀರು ವ್ಯರ್ಥ.
– ಸುರೇಶ ಸಂಪಗಾಂವಿ, ರೈತ, ಸವದತ್ತಿ
ಸವದತ್ತಿ ತಾಲ್ಲೂಕಿನ ಉಗರಗೋಳ ಭಾಗದಲ್ಲಿನ ಹೂಳತುಂಬಿದ ಕಾಲುವೆ -ಪ್ರಜಾವಾಣಿ ಚಿತ್ರ
ಸವದತ್ತಿ ತಾಲ್ಲೂಕಿನ ಉಗರಗೋಳ ಭಾಗದಲ್ಲಿನ ಹೂಳತುಂಬಿದ ಕಾಲುವೆ -ಪ್ರಜಾವಾಣಿ ಚಿತ್ರ
ಸವದತ್ತಿ ತಾಲ್ಲೂಕಿನ ನವಿಲುತೀರ್ಥ (ರೇಣುಕಾ ಸಾಗರ) ಜಲಾಶಯದಿಂದ ಬುಧವಾರವೂ ನೀರು ಹರಿಸಲಾಯಿತು  -ಪ್ರಜಾವಾಣಿ ಚಿತ್ರ
ಸವದತ್ತಿ ತಾಲ್ಲೂಕಿನ ನವಿಲುತೀರ್ಥ (ರೇಣುಕಾ ಸಾಗರ) ಜಲಾಶಯದಿಂದ ಬುಧವಾರವೂ ನೀರು ಹರಿಸಲಾಯಿತು  -ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT