ಸವದತ್ತಿಯ 35 ಹಳ್ಳಿ ಬೈಲಹೊಂಗಲಕ್ಕೆ: ಜಿಲ್ಲೆ ವಿಭಜನೆಗೆ ಸಿಕ್ಕಿತು ಹೊಸ ತಿರುವು
Taluk Reorganization: ತಾಲ್ಲೂಕು ಆಡಳಿತವನ್ನು ಸುಗಮಗೊಳಿಸುವುದು ಮತ್ತು ಜನರ ಸಂಕಷ್ಟ ನಿವಾರಿಸುವ ಉದ್ದೇಶದಿಂದ ಸವದತ್ತಿ ತಾಲ್ಲೂಕಿನ 35 ಹಳ್ಳಿಗಳನ್ನು ಬೈಲಹೊಂಗಲ ತಾಲ್ಲೂಕಿಗೆ ಸೇರಿಸಲು ರಾಜ್ಯ ಸರ್ಕಾರ ಬುಧವಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಈ ಮೂಲಕLast Updated 19 ಡಿಸೆಂಬರ್ 2025, 2:56 IST