ಗುರುವಾರ, 3 ಜುಲೈ 2025
×
ADVERTISEMENT

Navilu theertha

ADVERTISEMENT

ಸವದತ್ತಿ: ನವಿಲುತೀರ್ಥ ಭರ್ತಿಗೆ ಕಾಲ ಸನ್ನಿಹಿತ

ಪಶ್ಚಿಮ ಘಟ್ಟದಲ್ಲಿ ಸುರಿದ ಭಾರೀ ಮಳೆಯಿಂದ ಮಲಪ್ರಭಾ ನದಿಯ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ನವಿಲುತೀರ್ಥ (ಇಂದಿರಾ) ಅಣೆಕಟ್ಟು 10ನೇ ಬಾರಿ ಭರ್ತಿಯಾಗುವ ಕಾಲ ಸನ್ನಿಹಿತವಾಗಿದೆ. ಇದರಿಂದ ಆಣೆಕಟ್ಟೆ ಕೆಳಭಾಗದ ಮತ್ತು ನದಿ ಪಾತ್ರದ ಜನತೆಗೆ ಈಗಾಗಲೇ ಮುನ್ನೆಚ್ಚರಿಕೆ ನೀಡಲಾಗಿದೆ.
Last Updated 27 ಜುಲೈ 2024, 15:19 IST
ಸವದತ್ತಿ: ನವಿಲುತೀರ್ಥ ಭರ್ತಿಗೆ ಕಾಲ ಸನ್ನಿಹಿತ

ಹುಬ್ಬಳ್ಳಿ–ಧಾರವಾಡ| ನನಸಾಗದ ನಿರಂತರ ನೀರಿನ ಕನಸು: ಮಹತ್ವಾಕಾಂಕ್ಷಿ ಯೋಜನೆ ವಿಳಂಬ

ವಿಳಂಬಗೊಂಡ ಮಹತ್ವಾಕಾಂಕ್ಷಿ ಯೋಜನೆ; ಎರಡು ವರ್ಷದ ಹಿಂದೆ ಮರು ಟೆಂಡರ್‌
Last Updated 9 ಜೂನ್ 2022, 6:35 IST
ಹುಬ್ಬಳ್ಳಿ–ಧಾರವಾಡ| ನನಸಾಗದ ನಿರಂತರ ನೀರಿನ ಕನಸು: ಮಹತ್ವಾಕಾಂಕ್ಷಿ ಯೋಜನೆ ವಿಳಂಬ

ಮಲಪ್ರಭಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ

ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ನೀರನ್ನು ಮತ್ತೆ ಬಿಡುಗಡೆ ಮಾಡಲಾಗಿದೆ. ಜಲಾಶಯದಿಂದ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣ11264 ಕ್ಯೂಸೆಕ್‌ಗೆ ಏರಿಕೆಯಾಗಿದೆ.
Last Updated 22 ಆಗಸ್ಟ್ 2020, 12:33 IST
ಮಲಪ್ರಭಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ

ನವಿಲುತೀರ್ಥದಲ್ಲಿ ಈಜುತ್ತಾ...

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನಲ್ಲಿರುವ ಈ ಅಣೆಕಟ್ಟು. ಇದು ಭರ್ತಿಯಾದಾಗ ನಾಲ್ಕು ಬದಿ ಗೇಟ್‌ಗಳನ್ನು ತೆರೆಯುತ್ತಾರೆ. ಗೇಟ್‌ ತೆರೆದಾಗ ರಭಸವಾಗಿ ನೀರು ಹರಿಯು ವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಜೊತೆಗೆ ಅಲ್ಲಿನ ಕಲ್ಲಿನ ಹೊಂಡಗಳಲ್ಲಿ ಸ್ನಾನ ಮಾಡುವುದು ಮನಸ್ಸಿಗೆ ಖುಷಿ ಕೊಡುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಅಣೆಕಟ್ಟೆಯ ಮೇಲೆ ಓಡಾಡಲು ನಿರ್ಬಂಧವಿದೆ.
Last Updated 24 ಏಪ್ರಿಲ್ 2019, 19:30 IST
ನವಿಲುತೀರ್ಥದಲ್ಲಿ ಈಜುತ್ತಾ...
ADVERTISEMENT
ADVERTISEMENT
ADVERTISEMENT
ADVERTISEMENT