ಶನಿವಾರ, 21 ಫೆಬ್ರುವರಿ 2026
×
ADVERTISEMENT
ADVERTISEMENT

ಉದ್ಯಮಿಯಾಗಿಸುತ್ತಿದೆ ಅಣಬೆ ಬೇಸಾಯ

ಜಿಲ್ಲೆಯಲ್ಲಿ ಒಂದು ಸಾವಿರ ರೈತರಿಗೆ ತರಬೇತಿ, ಆನ್‌ಲೈನ್‌ ವಹಿವಾಟಿನ ಬಲ
Published : 21 ಫೆಬ್ರುವರಿ 2026, 4:47 IST
Last Updated : 21 ಫೆಬ್ರುವರಿ 2026, 4:47 IST
ಫಾಲೋ ಮಾಡಿ
Comments
ಅಣಬೆ ಬೇಸಾಯದ ಕುರಿತು ಜಿಲ್ಲೆಯಲ್ಲಿ ಒಂದು ಸಾವಿರ ರೈತರು ತರಬೇತಿ ಪಡೆದಿದ್ದಾರೆ. ಅವರಿಗೆ ಪ್ರೋತ್ಸಾಹಿಸಲು ಈ ಬಾರಿಯ ಮೇಳದಲ್ಲಿ ಅಣಬೆ ಮಾರಾಟ ಹಾಗೂ ಜನರಿಗೆ ಅದರ ರುಚಿ ತೋರಿಸಲು ಒತ್ತು ಕೊಡಲಾಗಿತ್ತು.
ಕೃಷ್ಣ ಸಿ. ಉಕ್ಕುಂದ ಜಂಟಿ ನಿರ್ದೇಶನ ತೋಟಗಾರಿಕಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT