ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕಾರಟಗಿ | ನಿರ್ವಹಣೆ ಕೊರತೆ: ಸೌಕರ್ಯಗಳು ಮರೀಚಿಕೆ

ಕಾರಟಗಿ ಸಂತೆ ಮೈದಾನ: ವ್ಯವಸ್ಥೆ ಕಲ್ಪಿಸಲು ನಾಗರಿಕರು, ವ್ಯಾಪಾರಿಗಳ ಒತ್ತಾಯ
Published : 4 ಮಾರ್ಚ್ 2025, 4:21 IST
Last Updated : 4 ಮಾರ್ಚ್ 2025, 4:21 IST
ಫಾಲೋ ಮಾಡಿ
Comments
ಕಿಷ್ಕಿಂದೆಯಂತಿರುವ ವ್ಯಾಪಾರಿಗಳಿಗೆ ನಿರ್ಮಿಸಿರುವ ಕಟ್ಟೆಗಳು ನಿರುಪಯುಕ್ತವಾಗಿರುವುದು
ಕಿಷ್ಕಿಂದೆಯಂತಿರುವ ವ್ಯಾಪಾರಿಗಳಿಗೆ ನಿರ್ಮಿಸಿರುವ ಕಟ್ಟೆಗಳು ನಿರುಪಯುಕ್ತವಾಗಿರುವುದು
ವ್ಯಾಪಾರಿಗಳಿಗೆಂದು ನಿರ್ಮಿಸಿದ ಕಟ್ಟೆಗಳ ಮೇಲೆ ಗುಂಡು ತುಂಡು ಪಾರ್ಟಿ ಮುಗಿಸಿದವರು ಕೆಳಗಿನ ಕಪಾಟುಗಳಲ್ಲಿ ಎಸೆದಿರುವ ತ್ಯಾಜ್ಯ ಸಂಗ್ರಹಗೊಂಡಿರುವುದು
ವ್ಯಾಪಾರಿಗಳಿಗೆಂದು ನಿರ್ಮಿಸಿದ ಕಟ್ಟೆಗಳ ಮೇಲೆ ಗುಂಡು ತುಂಡು ಪಾರ್ಟಿ ಮುಗಿಸಿದವರು ಕೆಳಗಿನ ಕಪಾಟುಗಳಲ್ಲಿ ಎಸೆದಿರುವ ತ್ಯಾಜ್ಯ ಸಂಗ್ರಹಗೊಂಡಿರುವುದು
ಮಾರ್ಕೆಟ್‌ನ ಆವರಣ ಗೋಡೆ ಗೇಟ್‌ ಅಳವಡಿಕೆ ಕಾರ್ಯ ಶೀಘ್ರದಲ್ಲೇ ನಡೆಯಲಿದೆ. ಬರುವ ದಿನಗಳಲ್ಲಿ ಎಲ್ಲಾ ಸರಿಹೋಗುವುದು. ಅಗತ್ಯವಾಗಿ ಬೇಕಾದ ವ್ಯವಸ್ಥೆ ಸೌಕರ್ಯ ಒದಗಿಸಲು ನಾವು ಸಿದ್ಧ
ಸುರೇಶ ಮುಖ್ಯಾಧಿಕಾರಿ ಕಾರಟಗಿ ಪುರಸಭೆ
ವಾರಕ್ಕೊಂದು ದಿನ ಸಂತೆ ನಡೆಯುತ್ತದೆಯಾದರೂ ವಾರ ಪೂರ್ತಿ ನಿರ್ವಹಣೆ ಇಲ್ಲದೇ ಪಾರ್ಟಿ ಮಾಡುವವರಿಗೆ ಪ್ರಶಸ್ತ ಸ್ಥಳವಾಗಿದೆ. ನಿರ್ವಹಣೆ ಕೊರತೆ ಇದೆ. ವ್ಯಾಪಾರಿಗಳಿಗೆ ಅಗತ್ಯವಿರುವ ಸೌಕರ್ಯ ನೀಡಬೇಕಿದೆ
ರಮೇಶ ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT