ಕಾರಟಗಿ | ಗಂಗೆಸ್ಥಳ ಇಂದು: ಜೋಡು ರಥೋತ್ಸವ ನಾಳೆ
Group Assault FIR: ಕಾರಟಗಿ ತಾಲೂಕಿನ ಮೈಲಾಪುರದಲ್ಲಿ ಜಾತಿ ನಿಂದನೆ, ಹಲ್ಲೆ ಮತ್ತು ಕೊಲೆ ಯತ್ನದ ಆರೋಪದಲ್ಲಿ 23 ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಹಳೆಯ ವೈಷಮ್ಯ ಕಾರಣವಾಗಿದೆLast Updated 1 ಸೆಪ್ಟೆಂಬರ್ 2025, 7:13 IST