ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸುವ ಯತ್ನ ನಮ್ಮ ಪುರಸಭೆ ಸಹಿತ ಸಚಿವ ಶಿವರಾಜ ತಂಗಡಗಿಯವರೂ ಮಾಡುತ್ತಿದ್ದಾರೆ. ಶೀಘ್ರವೇ ಸಮಸ್ಯೆಗೆ ಪರಿಹಾರ ದೊರೆಯಲಿದೆ
ರೇಖಾ ಆನೆಹೊಸೂರು ಅಧ್ಯಕ್ಷೆ ಪುರಸಭೆ
ಅತ್ಯಾಧುನಿಕ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವುದಕ್ಕೆ ಪುರಸಭೆಯವರಲ್ಲದೇ ಸಚಿವರೂ ಕೈಜೋಡಿಸಲಿ. ಪಟ್ಟಣದ ಜನ ಶುದ್ಧ ವಾತಾವರಣದಲ್ಲಿ ಇರುವಂತೆ ಮಾಡಲು ಸಂಬಂಧಿಸಿದವರು ತಮ್ಮ ಇಚ್ಚಾಶಕ್ತಿ ಮೆರೆಯಲಿ