ಕೊಪ್ಪಳ ಜಿಲ್ಲೆಯಲ್ಲಿ ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದ್ದು, ಮೊದಲು ಮಾಡುತ್ತಿದ್ದ ಸಾಮಾನ್ಯ ಕೃಷಿ ಪದ್ಧತಿಯಿಂದಾಗಿ ಪ್ರತಿ ಎಕರೆಗೆ 600ರಿಂದ 700 ಕ್ರೇಟ್‌ನಷ್ಟು ಫಸಲು ಬರುತ್ತಿತ್ತು. ಆದರೆ ನಾಲ್ಕು ತಿಂಗಳ ಹಿಂದೆ ಆರಂಭಿಸಿದ ತಂತ್ರಜ್ಞಾನ ಆಧಾರಿತ ಕೋಲಾರ ಮಾದರಿಯಿಂದಾಗಿ ಈಗ ಪ್ರತಿ ಎಕರೆಗೆ 1,800ರಿಂದ 1,900 ಕ್ರೇಟ್‌ನಷ್ಟು ಫಸಲು ಬರುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.