ಮಂಡ್ಯ: ರಾಜ್ಯದಲ್ಲಿ ಭಾರತ್ ಜೋಡೊಪಾದಯಾತ್ರೆ 6ನೇ ದಿನಶುಕ್ರವಾರವೂ ಜನಸಾಗರ ಹರಿದುಬಂತು. ನಾಗಮಂಗಲ ತಾಲ್ಲೂಕಿನ ಕೆ.ಮಲ್ಲೇನಹಳ್ಳಿಯಿಂದ ಬೆಳಿಗ್ಗೆ 6.30ಕ್ಕೆ ಪಾದಯಾತ್ರೆ ಆರಂಭಗೊಂಡಿತು. ನಾಗಮಂಗಲ ಪಟ್ಟಣ ತಲುಪಿದಾಗ ಜನರ ಜೈಕಾರ ಮುಗಿಲುಮುಟ್ಟಿತು. ‘ಗೌಡರ ಗೌಡ ರಾಹುಲ್ ಗೌಡ’ ಘೋಷಣೆ ಕೇಳಿಬಂತು.

ಅಂಗವಿಕಲರು, ದಲಿತ ಸಂಘಟನೆಗಳ ಮುಖಂಡರು ಯಾತ್ರೆಯಲ್ಲಿ ಜೊತೆಯಾದರು. ತೊಳಲಿ ಗ್ರಾಮದ ಬಳಿ ತೆಂಗಿನ ತೋಟವೊಂದಕ್ಕೆ ತೆರಳಿದ ರಾಹುಲ್ ಗಾಂಧಿ ಎಳನೀರು ಕುಡಿದು ವಿಶ್ರಾಂತಿ ಪಡೆದರು. ರಾತ್ರಿ ಆದಿಚುಂಚನಗಿರಿಯಲ್ಲಿ ವಾಸ್ತವ್ಯ ಹೂಡಿದರು.

VIDEO | ಭಾರತ್ ಜೋಡೊ ಯಾತ್ರೆ: ಮಿಷನ್ ಎಲೆಕ್ಷನ್!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.