ಭಾನುವಾರ, ಆಗಸ್ಟ್ 1, 2021
26 °C

ಮೈಸೂರು: ಇ-ಆಸ್ತಿ ತೆರಿಗೆ ವ್ಯವಸ್ಥೆಗೆ ಭೈರತಿ ಬಸವರಾಜು ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇ-ಆಸ್ತಿ ತೆರಿಗೆ ವ್ಯವಸ್ಥೆಯನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಶನಿವಾರ ಉದ್ಘಾಟಿಸಿದರು.

ಬಿಡಿಎ ನಂತರ ಈ ವ್ಯವಸ್ಥೆ ಇಲ್ಲಿ ಜಾರಿಯಾಗಿದೆ. ಸಾರ್ವಜನಿಕರು ತಾವಿರುವ ಸ್ಥಳದಿಂದಲೇ www.mudamysuru.co.in ಮೂಲಕ ಕಂದಾಯವನ್ನು ಪಾವತಿಸಬಹುದಾಗಿದೆ‌‌.

ಪ್ರಾಧಿಕಾರದ 16 ಬಡಾವಣೆಗಳಲ್ಲಿನ 3,800 ನಿವೇಶನಗಳು ಹಾಗೂ ಜತೆಗೆ ಖಾಸಗಿ ಬಡಾವಣೆಗಳ 75,000 ಕ್ಕೂ ಅಧಿಕ ನಿವೇಶನಗಳ ಮಾಲೀಕರು ಕಂದಾಯವನ್ನು ಆನ್ ಲೈನ್ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಇ-ಆಸ್ತಿ ತೆರಿಗೆ ಕುರಿತ ಮಾಹಿತಿಗೆ 7406655006, ಸಂಪರ್ಕಿಸಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು