ಭಾನುವಾರ, ಮಾರ್ಚ್ 29, 2020
19 °C

ಮೈಸೂರು: ವೃದ್ಧಾಶ್ರಮಗಳಿಗೆ ಶುದ್ಧ ನೀರು ಉಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ನಗರದಲ್ಲಿರುವ ಎಲ್ಲ ವೃದ್ಧಾಶ್ರಮಗಳಿಗೂ ಶುದ್ಧ ಕುಡಿಯುವ ನೀರನ್ನು ಉಚಿತವಾಗಿ ಪೂರೈಸಲಾಗುವುದು’ ಎಂದು ಐಡಿಯಲ್ ಅಕ್ವಾ ನೀರು ಘಟಕದ ವಿಜಯ್‌ಸೂರ್ಯ ತಿಳಿಸಿದರು.

‘ಮಾರ್ಚ್‌ 22 ವಿಶ್ವ ಜಲ ದಿನ. ಈಗಾಗಲೇ ಕೆಲ ವೃದ್ಧಾಶ್ರಮಗಳಿಗೆ ಉಚಿತವಾಗಿ ನೀರು ಪೂರೈಸುತ್ತಿರುವೆ. ಉಳಿದ ಆಶ್ರಮಗಳವರು ಸಂಪರ್ಕಿಸಿದರೆ, ಅವರಿಗೆ ಅಗತ್ಯವಿರುವಷ್ಟು ಶುದ್ಧ ಕುಡಿಯುವ ನೀರನ್ನು ಭಾನುವಾರದಿಂದ ನಿತ್ಯವೂ ಪೂರೈಸುತ್ತೇವೆ’ ಎಂದು ಶನಿವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಆಸಕ್ತರು 9844163411 ಸಂಪರ್ಕಿಸಿ ಎಂದು ಮನವಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು