ಮಂಗಳವಾರ, ನವೆಂಬರ್ 19, 2019
29 °C
19 HUNASURU

ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಘೋಷಣೆ

Published:
Updated:

ಮೈಸೂರು: ‘ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಪಿ. ಮಂಜುನಾಥ್‌’ ಎಂದು ಸಿದ್ದರಾಮಯ್ಯ ಶನಿವಾರ ಇಲ್ಲಿ ಘೋಷಣೆ ಮಾಡಿದರು.

‘2006ರಲ್ಲಿ ನಾನು ಸ್ಪರ್ಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣಾ ಮಾದರಿಯಲ್ಲಿಯೇ ಹುಣಸೂರು ಉಪಚುನಾವಣೆ ನಡೆಯಬೇಕು’ ಎಂದರು.

ವಿರೋಧ ಪಕ್ಷದ ನಾಯಕರಾದ ಮೇಲೆ ಮೊದಲ ಬಾರಿ ಮೈಸೂರಿಗೆ ಬಂದ ಸಿದ್ದರಾಮಯ್ಯ ಅವರಿಗೆ
ಅದ್ಧೂರಿ ಸ್ವಾಗತ ನೀಡಲಾಯಿತು.

ನಂತರ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.

ಈ ಸಮಾವೇಶ ಹುಣಸೂರು ಉಪಚುನಾವಣಾ ಪ್ರಚಾರ ಸಭೆಯಾಗಿಯೂ ಪರಿವರ್ತನೆ
ಗೊಂಡಿತು.

ಪ್ರತಿಕ್ರಿಯಿಸಿ (+)