ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Hunsur Assembly Constituency

ADVERTISEMENT

ಹುಣಸೂರು: ಎರಡು ವರ್ಷದಲ್ಲಿ 24 ಅಧಿಕಾರಿಗಳ ವರ್ಗಾವಣೆ, ಜನರ ಪರದಾಟ

ಅಧಿಕಾರಿಗಳ ನಿರಂತರ ವರ್ಗಾವಣೆಯಿಂದ ನಗರಸಭೆಯ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ನಡೆಯದೆ, ಮನೆಗೆ ವಾಪಾಸ್ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಹೇಳಿಕೊಳ್ಳೋಣವೆಂದರೆ ಮೀಸಲಾತಿ ಗೊಂದಲದಿಂದ ಚುನಾಯಿತ ವಾರ್ಡ್ ಸದಸ್ಯರೂ ಅಧಿಕಾರವಿಲ್ಲದೆ ಸುಮ್ಮನಾಗಿದ್ದಾರೆ.
Last Updated 27 ಅಕ್ಟೋಬರ್ 2023, 5:54 IST
ಹುಣಸೂರು: ಎರಡು ವರ್ಷದಲ್ಲಿ 24 ಅಧಿಕಾರಿಗಳ ವರ್ಗಾವಣೆ, ಜನರ ಪರದಾಟ

ವಿಧಾನಸಭೆ ಚುನಾವಣೆ: ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್–ಜೆಡಿಎಸ್‌ ಪ್ರಬಲ ಪೈಪೋಟಿ

ಎಚ್‌.ಪಿ. ಮಂಜುನಾಥ್‌ಗೆ 5ನೇ, ಹರೀಶ್‌ಗೌಡಗೆ ಪ್ರಥಮ ಚುನಾವಣೆ
Last Updated 6 ಏಪ್ರಿಲ್ 2023, 19:30 IST
ವಿಧಾನಸಭೆ ಚುನಾವಣೆ: ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್–ಜೆಡಿಎಸ್‌ ಪ್ರಬಲ ಪೈಪೋಟಿ

ಹುಣಸೂರು ಕ್ಷೇತ್ರ: ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡಗೆ ₹55 ಲಕ್ಷ ದೇಣಿಗೆ

ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನವೇ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಅಖಾಡ ರಂಗೇರಿದೆ. ಈ ಚುನಾವಣೆಯಲ್ಲಿ ಜೆಡಿಎಸ್‌ ಗೆಲ್ಲಿಸಲೇಬೇಕು ಎಂಬ ಹಟಕ್ಕೆ ಬಿದ್ದಿರುವ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಘೋಷಿತ ಅಭ್ಯರ್ಥಿ ಶಾಸಕ ಜಿ.ಟಿ.ದೇವೇಗೌಡ ಪುತ್ರ ಜಿ.ಡಿ.ಹರೀಶ್‌ಗೌಡಗೆ ಭರಪೂರ ದೇಣಿಗೆ ನೀಡುತ್ತಿದ್ದಾರೆ.
Last Updated 5 ಮಾರ್ಚ್ 2023, 19:35 IST
ಹುಣಸೂರು ಕ್ಷೇತ್ರ: ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡಗೆ ₹55 ಲಕ್ಷ ದೇಣಿಗೆ

ವಿಶ್ವನಾಥ್‌ ಸೋಲಿಗೆ ಯೋಗೇಶ್ವರ್‌ ಕಾರಣ

ಮೈಸೂರಿನ ರಾಜಕಾರಣವೇ ಬೇರೆ; ರಾಜ್ಯ ರಾಜಕಾರಣವೇ ಬೇರೆ: ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ವ್ಯಾಖ್ಯಾನ
Last Updated 11 ಡಿಸೆಂಬರ್ 2019, 20:30 IST
ವಿಶ್ವನಾಥ್‌ ಸೋಲಿಗೆ ಯೋಗೇಶ್ವರ್‌ ಕಾರಣ

ಬೈರಿಗೆಯಾಗಿ ಕೊರೆದ ‘ಅನರ್ಹತೆ’ ಅಸ್ತ್ರ

ಸಿದ್ದರಾಮಯ್ಯ ಪ್ರಹಾರಕ್ಕೆ ತತ್ತರಿಸಿದ ವಿಶ್ವನಾಥ; ನಿಜವಾದ ಜಿಟಿಡಿ ಭವಿಷ್ಯವಾಣಿ
Last Updated 9 ಡಿಸೆಂಬರ್ 2019, 20:30 IST
ಬೈರಿಗೆಯಾಗಿ ಕೊರೆದ ‘ಅನರ್ಹತೆ’ ಅಸ್ತ್ರ

ಬಿಜೆಪಿ, ಜೆಡಿಎಸ್‌ ಸಮಾನ ವೈರಿಗಳು, ಒಳ ಒಪ್ಪಂದ ನಡೆದಿಲ್ಲ: ಸಿದ್ದರಾಮಯ್ಯ

ವಿರೋಧ ಪಕ್ಷದ ನಾಯಕ ಸ್ಪಷ್ಟನೆ
Last Updated 3 ಡಿಸೆಂಬರ್ 2019, 18:36 IST
ಬಿಜೆಪಿ, ಜೆಡಿಎಸ್‌ ಸಮಾನ ವೈರಿಗಳು, ಒಳ ಒಪ್ಪಂದ ನಡೆದಿಲ್ಲ: ಸಿದ್ದರಾಮಯ್ಯ

ಬೆಳೆದು ಬಂದ ಹಾದಿ ಮರೆಯಬಾರದು: ಪ್ರಜ್ವಲ್‌ ರೇವಣ್ಣ

ಅನರ್ಹ ಶಾಸಕ ವಿರುದ್ಧ ಕಿಡಿ
Last Updated 1 ಡಿಸೆಂಬರ್ 2019, 14:09 IST
ಬೆಳೆದು ಬಂದ ಹಾದಿ ಮರೆಯಬಾರದು: ಪ್ರಜ್ವಲ್‌ ರೇವಣ್ಣ
ADVERTISEMENT

ಎಚ್. ವಿಶ್ವನಾಥ್ ಬೆಲೆ ಇಲ್ಲದ ರಾಜಕಾರಣಿ: ದಿನೇಶ್ ಗುಂಡೂರಾವ್ ಲೇವಡಿ

ಎಚ್.ವಿಶ್ವನಾಥ್ ಅವರು ಕಾಂಗ್ರೆಸ್‌ನಲ್ಲಿದ್ದಾಗ ಉನ್ನತ ಸ್ಥಾನ ಅಲಂಕರಿಸಿ ಮುತ್ಸದ್ಧಿ ರಾಜಕಾರಣಿ ಎನಿಸಿ ಕೊಂಡಿದ್ದರು. ಈಗ ಬೆಲೆ ಇಲ್ಲದಂತೆ ಆಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದರು.
Last Updated 1 ಡಿಸೆಂಬರ್ 2019, 14:09 IST
ಎಚ್. ವಿಶ್ವನಾಥ್ ಬೆಲೆ ಇಲ್ಲದ ರಾಜಕಾರಣಿ: ದಿನೇಶ್ ಗುಂಡೂರಾವ್ ಲೇವಡಿ

‘ಅರಸುಗೆ ಸಿದ್ದರಾಮಯ್ಯ ಸಹ ಸಾಟಿಯಲ್ಲ’

ವಿಶ್ವನಾಥ್‌ ಗೆದ್ದರೆ ಹುಣಸೂರು ಅಧೋಗತಿಗೆ; ಕಾಂಗ್ರೆಸ್ ಅಭ್ಯರ್ಥಿ ಎಚ್‌.ಪಿ.ಮಂಜುನಾಥ್ ಹೇಳಿಕೆ
Last Updated 1 ಡಿಸೆಂಬರ್ 2019, 14:08 IST
fallback

ಯೋಗೇಶ್ವರ್‌ಗೆ ಘೇರಾವ್‌

ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌ ಪರ ಮತ ಯಾಚನೆಗೆ ತೆರಳಿದ್ದ, ಪಕ್ಷದ ಮುಖಂಡ ಸಿ.ಪಿ.ಯೋಗೇಶ್ವರ್‌ ಅವರನ್ನು ತಾಲ್ಲೂಕಿನ ಗ್ರಾಮಸ್ಥರು ...
Last Updated 1 ಡಿಸೆಂಬರ್ 2019, 14:08 IST
fallback
ADVERTISEMENT
ADVERTISEMENT
ADVERTISEMENT