ಮೈಸೂರು: ಹುಲಿ ಸುತ್ತ ಮೂರೇ ದಿನಕ್ಕೆ ಚಿರತೆ ಮೃತದೇಹ ಪತ್ತೆ

7

ಮೈಸೂರು: ಹುಲಿ ಸುತ್ತ ಮೂರೇ ದಿನಕ್ಕೆ ಚಿರತೆ ಮೃತದೇಹ ಪತ್ತೆ

Published:
Updated:

ಮೈಸೂರು: ಎಚ್‌.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಶನಿವಾರ ಬೆಳಿಗ್ಗೆ ಚಿರತೆ ಮೃತದೇಹ ಪತ್ತೆಯಾಗಿದೆ. 

ಮೂರು ದಿನದ ಹಿಂದೆ (ಬುಧವಾರ) ಹುಲಿಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿತ್ತು. ಇದೀಗ ಚಿರತೆ ಮೃತದೇಹ ಪತ್ತೆಯಾಗಿರುವುದು ಸಾರ್ವಜನಿಕರು ಹಾಗೂ ವನ್ಯಜೀವಿ ಪ್ರಿಯರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ...
ಮೈಸೂರು: ಹುಲಿ ಸಾವಿನ ಸುತ್ತ ಅನುಮಾನಗಳ ಹುತ್ತ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !