ಬುಧವಾರ, ಅಕ್ಟೋಬರ್ 21, 2020
21 °C

ಪ್ಲಾಸ್ಮಾ ಕೇಂದ್ರಕ್ಕೆ ಸಚಿವ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕೆ.ಆರ್‌.ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಪ್ಲಾಸ್ಮಾ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮ ಶೇಖರ್‌ ಶುಕ್ರವಾರ ಉದ್ಘಾಟಿಸಿದರು.

‘ಪ್ಲಾಸ್ಮಾ ಚಿಕಿತ್ಸೆ ಈಗ ಅನಿವಾರ್ಯ ವಾಗಿದೆ. ಪ್ಲಾಸ್ಮಾ ದಾನಿಗಳನ್ನು ಹುಡು ಕುವ ಪ್ರಯತ್ನ ಮಾಡಿದೆವು. ಆದರೆ, ಇಲ್ಲಿ ಪ್ಲಾಸ್ಮಾ ತೆಗೆಯುವ ಉಪಕರಣ ಇರಲಿಲ್ಲ. ಮಂಡ್ಯಕ್ಕೆ ಹೋಗಿ ಈ ಕಾರ್ಯ ನಡೆಸುತ್ತಿದ್ದೆವು. ಹೀಗಾಗಿ, ಇಲ್ಲಿ ಪ್ಲಾಸ್ಮಾ ಕೇಂದ್ರ ಆರಂಭಿಸಿದ್ದೇವೆ. ಡಾ.ಶಾಲಿನಿ, ನಂದಕುಮಾರ್‌ ಎಂಬುವವರು ಉಪ ಕರಣ ಕೊಡುಗೆಯಾಗಿ ನೀಡಿದ್ದಾರೆ’ ಎಂದು ಶಾಸಕ ಎಸ್‌.ಎ.ರಾಮದಾಸ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು