ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆನ್‌ಲೈನ್‌ ಮೂಲಕ ₹59 ಲಕ್ಷ ವಂಚನೆ

Published 22 ಆಗಸ್ಟ್ 2024, 16:53 IST
Last Updated 22 ಆಗಸ್ಟ್ 2024, 16:53 IST
ಅಕ್ಷರ ಗಾತ್ರ

ಮೈಸೂರು: ನಗರದ ಶ್ರೀರಾಂಪುರ ನಿವಾಸಿ ಎಂಜಿನಿಯರ್‌ ಒಬ್ಬರು ಆನ್‌ಲೈನ್‌ ವಂಚನೆಗೊಳಗಾಗಿ ₹59 ಲಕ್ಷ ಕಳೆದುಕೊಂಡಿದ್ದು, ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವರು ಫೇಸ್‌ಬುಕ್ ಮೂಲಕ ಷೇರು ಮಾರುಕಟ್ಟೆ ಬಗ್ಗೆ ತಿಳಿದುಕೊಂಡಿದ್ದು, ಅಲ್ಲಿ ದೊರಕಿದ ಮಾಹಿತಿ ಆಧರಿಸಿ ವಾಟ್ಸ್‌ಆ್ಯಪ್‌ ಗುಂಪಿಗೆ ಸೇರಿದ್ದಾರೆ. ಕಂಪೆನಿ ಸಿಬ್ಬಂದಿ ಹೆಚ್ಚು ಲಾಭದ ಆಮಿಷವೊಡ್ಡಿ ಹಂತ ಹಂತವಾಗಿ ₹54,31,253 ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT