ಬೆಟ್ಟದಪುರ ‘ಮಲ್ಲಯ್ಯನ ಜಾತ್ರೆ’: ಗ್ರಾಮದಲ್ಲಿ ಹಬ್ಬದ ವಾತಾವರಣ
ಪ್ರಸನ್ನಕುಮಾರ್ ಬಿ.ಎಸ್
Published : 2 ಫೆಬ್ರುವರಿ 2026, 4:51 IST
Last Updated : 2 ಫೆಬ್ರುವರಿ 2026, 4:51 IST
ಫಾಲೋ ಮಾಡಿ
Comments
ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು
ಜಾತ್ರಾ ಮಹೋತ್ಸವಕ್ಕಾಗಿ 15 ದಿನಗಳಿಂದ ಗ್ರಾಮದಲ್ಲಿ ನಿರಂತರವಾಗಿ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಭಕ್ತರಿಗೆ ಮೂಲಕ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ
ಮಂಜುನಾಥ್ ಎಚ್.ಡಿ ಪಿಡಿಒ
ಈ ಭಾಗದ ಬ್ರಹ್ಮರಥೋತ್ಸವ ನಮ್ಮ ಗ್ರಾಮೀಣ ಜನರ ಕಲೆ ಸಂಸ್ಕೃತಿ ಸಂಪ್ರದಾಯ ಉತ್ಸವದ ಪ್ರತಿಬಿಂಬವಾಗಿದೆ.ಎಲ್ಲರೂ ಸೇರಿ ಸಂಭ್ರಮದಿಂದ ಆಚರಿಸುವುದೇ ಒಂದು ಸಡಗರ ಗುರುಮೂರ್ತಿ
ಜೋಗನಹಳ್ಳಿ ರೈತ ಮುಖಂಡ
ದಾಸೋಹ ವ್ಯವಸ್ಥೆ
ಗಿರಿಜಾ ಕಲ್ಯಾಣ ನಡೆಯುವ ರಾತ್ರಿ ಸಮಯ ಹಾಗೂ ಬ್ರಹ್ಮರಥೋತ್ಸವದ ದಿನದಂದು ಬರುವ ಭಕ್ತರಿಗೆ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಮನೆತನದವರು ಮತ್ತು ಗ್ರಾಮಸ್ಥರ ವತಿಯಿಂದ ದೇವಾಲಯದ ಆವರಣದಲ್ಲಿ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ.