ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

Jatramahostava

ADVERTISEMENT

ಬೈಲಹೊಂಗಲ: ಹನಮಂತ ದೇವರ ಜಾತ್ರೆ ಸಂಪನ್ನ

ಬೈಲಹೊಂಗಲ ಪಟ್ಟಣದ ಹಳೆಯ ಹನಮಂತ ದೇವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಐದು ದಿನಗಳ ಕಾಲ ನೆರವೇರಿದ ಜಾತ್ರಾ ಮಹೋತ್ಸವ ಶುಕ್ರವಾರ ಸಂಪನ್ನಗೊಂಡಿತು.
Last Updated 5 ಜುಲೈ 2024, 14:35 IST
ಬೈಲಹೊಂಗಲ: ಹನಮಂತ ದೇವರ ಜಾತ್ರೆ ಸಂಪನ್ನ

ವಿಜಯನಗರ | ಊರಮ್ಮ ದೇವಿ ಜಾತ್ರೆ: ಲೋಕಪ್ಪನಹೊಲದಲ್ಲಿ ಮೈನವಿರೇಳಿಸಿದ ಕುಸ್ತಿ

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಲೋಕಪ್ಪನಹೊಲ ಗ್ರಾಮದಲ್ಲಿ ಗುಳೇಲಕ್ಕಮ್ಮ ಮತ್ತು ಊರಮ್ಮ ದೇವಿ ಜಾತ್ರೋತ್ಸವ ನಡೆಯುತ್ತಿದೆ. ಅದರ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿ ನೋಡುಗರ ಮೈನವಿರೇಳಿಸಿತು.
Last Updated 24 ಮೇ 2024, 12:57 IST
ವಿಜಯನಗರ | ಊರಮ್ಮ ದೇವಿ ಜಾತ್ರೆ: ಲೋಕಪ್ಪನಹೊಲದಲ್ಲಿ ಮೈನವಿರೇಳಿಸಿದ ಕುಸ್ತಿ

ಸುಣಧೋಳಿಯ ಜಡಿಸಿದ್ಧೇಶ್ವರ ಜಾತ್ರಾ ಮಹೋತ್ಸವ: ರಂಗೇರಿದ ಜಂಗೀ ಕುಸ್ತಿಗಳು

‘ಹಾಕು ಪೇಚು, ಒಗಿ ಡಾವು, ಚಿತ್ ಮಾಡು ಎಂದೆಲ್ಲ ಚಪ್ಪಾಳೆ ತಟ್ಟೆ, ಸಿಳ್ಳೇ ಹಾಕಿ ಜಟ್ಟಿಗಳನ್ನು ಸೇರಿದ ಪ್ರೇಕ್ಷಕರು ಹುರುದುಂಬಿಸುತ್ತಿದ್ದರು’ ಇದು ಮೂಡಲಗಿ ತಾಲ್ಲೂಕಿನ ಪವಾಡ ಪ್ರಸಿದ್ಧಿಯ ಸುಣಧೋಳಿಯ ಜಡಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಕುಸ್ತಿ ಹಣಹಣಿಯ ಚಿತ್ರಣ.
Last Updated 30 ಏಪ್ರಿಲ್ 2024, 4:48 IST
ಸುಣಧೋಳಿಯ ಜಡಿಸಿದ್ಧೇಶ್ವರ ಜಾತ್ರಾ ಮಹೋತ್ಸವ: ರಂಗೇರಿದ ಜಂಗೀ ಕುಸ್ತಿಗಳು

Video | ಬಳ್ಳಾರಿ ಕನಕ ದುರ್ಗೆ ಸಿಡಿಬಂಡಿಗೆ ಭಕ್ತ ಸಾಗರ

ಕರ್ನಾಟಕ, ಆಂಧ್ರದಾದ್ಯಂತ ಭಕ್ತರನ್ನು ಹೊಂದಿರುವ ಬಳ್ಳಾರಿ ನಗರದ ಅಧಿದೇವತೆ ಕನಕ ದುರ್ಗಮ್ಮ ದೇವಿ ಸಿಡಿಬಂಡಿ ರಥೋತ್ಸವವು ಮಂಗಳವಾರ ಸಂಭ್ರಮ, ಶ್ರದ್ಧಾ, ಭಕ್ತಿಯಿಂದ ಜರುಗಿತು. ಒಂದು ಲಕ್ಷಕ್ಕಿಂತಲೂ ಹೆಚ್ಚು ಭಕ್ತರು ಸಿಡಿಬಂಡಿ ರಥೋತ್ಸವದ ಪ್ರದಕ್ಷಿಣೆಯ ದರ್ಶನ ಪಡೆದು ಪುನೀತರಾದರು.
Last Updated 20 ಮಾರ್ಚ್ 2024, 12:28 IST
Video | ಬಳ್ಳಾರಿ ಕನಕ ದುರ್ಗೆ ಸಿಡಿಬಂಡಿಗೆ ಭಕ್ತ ಸಾಗರ

ಶಿಗ್ಲಿ: ಗುರುಬಸಪ್ಪಜ್ಜ ದಂಪತಿಯ ಜಾತ್ರಾ ಮಹೋತ್ಸವ ನಾಳೆಯಿಂದ

ಜನರನ್ನು ಅಧ್ಯಾತ್ಮದತ್ತ ಸೆಳೆದ ದಂಪತಿ
Last Updated 7 ಮಾರ್ಚ್ 2024, 5:33 IST
ಶಿಗ್ಲಿ: ಗುರುಬಸಪ್ಪಜ್ಜ ದಂಪತಿಯ ಜಾತ್ರಾ ಮಹೋತ್ಸವ ನಾಳೆಯಿಂದ

ಬೈಲಹೊಂಗಲ: ಮೂರುಸಾವಿರ ಮಠದಲ್ಲಿ ಜಾತ್ರಾ ಸಂಭ್ರಮ

ಮಾರ್ಚ್‌ 8ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ನಿತ್ಯ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗಿ
Last Updated 3 ಮಾರ್ಚ್ 2024, 4:26 IST
ಬೈಲಹೊಂಗಲ: ಮೂರುಸಾವಿರ ಮಠದಲ್ಲಿ ಜಾತ್ರಾ ಸಂಭ್ರಮ

ಭಾವೈಕ್ಯತೆಯ ಭಗವಂತ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವ

Last Updated 27 ಫೆಬ್ರುವರಿ 2023, 5:41 IST
fallback
ADVERTISEMENT

ಔರಾದ್‌: ಅಮರೇಶ್ವರ ರಥೋತ್ಸವ ಸಂಭ್ರಮ

ಭಕ್ತರ ಸಡಗರ ಸಂಭ್ರಮ, ಜಯಘೋಷಗಳ ನಡುವೆ ಸೋಮವಾರ ಬೆಳಗಿನ ಜಾವ ಇಲ್ಲಿಯ ಅಮರೇಶ್ವರ ರಥೋತ್ಸವ ನೆರವೇರಿತು
Last Updated 21 ಫೆಬ್ರುವರಿ 2023, 3:59 IST
ಔರಾದ್‌: ಅಮರೇಶ್ವರ ರಥೋತ್ಸವ ಸಂಭ್ರಮ

ವೇಣುಗೋಪಾಲಸ್ವಾಮಿ ರಥೋತ್ಸವ

ಆನೇಕಲ್‌: ಇಂದು ಪ್ರಾಕಾರೋತ್ಸವ ಆಚರಣೆ
Last Updated 26 ಜನವರಿ 2023, 18:56 IST
ವೇಣುಗೋಪಾಲಸ್ವಾಮಿ ರಥೋತ್ಸವ

ಕುಣಿಗಲ್| ಹುಲಿಯೂರುದುರ್ಗದ ಒಡೇ ಭೈರವೇಶ್ವರ ಸ್ವಾಮಿ ಜಾತ್ರೆಯಲ್ಲಿ ಮದ್ಯ ಸಮಾರಾಧನೆ

ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಅರಮನೆ ಹೊನ್ನಮಾಚನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಒಡೇ ಭೈರವೇಶ್ವರ ಸ್ವಾಮಿ ಜಾತ್ರೆಯಲ್ಲಿ ಸಾವಿರಾರು ಭಕ್ತರು ತೀರ್ಥ ರೂಪದಲ್ಲಿ ಸಾಮೂಹಿಕವಾಗಿ ಮದ್ಯ ಸೇವಿಸಿ, ಕುಣಿದು ಕುಪ್ಪಳಿಸಿದರು.
Last Updated 17 ಜನವರಿ 2023, 14:03 IST
ಕುಣಿಗಲ್| ಹುಲಿಯೂರುದುರ್ಗದ ಒಡೇ ಭೈರವೇಶ್ವರ ಸ್ವಾಮಿ ಜಾತ್ರೆಯಲ್ಲಿ ಮದ್ಯ ಸಮಾರಾಧನೆ
ADVERTISEMENT
ADVERTISEMENT
ADVERTISEMENT