ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಅಕ್ರಮ ಸಾಗಾಟ: ಬಂಧನ

Published 29 ಜನವರಿ 2024, 15:44 IST
Last Updated 29 ಜನವರಿ 2024, 15:44 IST
ಅಕ್ಷರ ಗಾತ್ರ

ಮೈಸೂರು: ಜಾನುವಾರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಉದಯಗಿರಿ ಪೊಲೀಸರು ಬಂಧಿಸಿದ್ದು, 9 ಹಸು ರಕ್ಷಿಸಿದ್ದಾರೆ.

ನಗರದ ಗೌಸಿಯಾನಗರದ ಬಳಿಯ ಉಸ್ಮಾನಿಯ ಮಸೀದಿ ಬಳಿ ಭಾನುವಾರ ಸಂಜೆ ಗೂಡ್ಸ್ ವಾಹನವೊಂದು ಬಂದಿತ್ತು. ವಾಹನ ತಪಾಸಣೆ ಮಾಡಿದಾಗ ಹಸುಗಳನ್ನು ತುಂಬಿರುವುದು ಕಂಡುಬಂತು. ನಮ್ಮನ್ನು ಕಂಡೊಡನೆ ವಾಹನದಲ್ಲಿದ್ದ ಇಮ್ರಾನ್ ಎಂಬಾತ ಓಡಿ ಹೋದ. ಸ್ಥಳದಲ್ಲಿದ್ದ ಹೇಮಂತ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಹಸುಗಳನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗಲು ತಂದಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT