ಕೆ.ಆರ್.ನಗರ ಕಂಠೇನಹಳ್ಳಿ ಹೊಸ ಬಡಾವಣೆಯಲ್ಲಿನ ನೀರಿನ ಟ್ಯಾಂಕ್ ಕೆಳಗೆ ಹುಳು ಕಸದಿಂದ ಕಲುಶಿತ ನೀರು ತುಂಬಿಕೊಂಡಿರುವುದು
ನಲ್ಲಿ ನೀರಿನಲ್ಲಿ ಬಂದಿರುವ ಹುಳುಗಳು
ಪಟ್ಟಣದಲ್ಲಿನ ಎಲ್ಲ ನೀರಿನ ಟ್ಯಾಂಕ್‌ಗಳನ್ನು ವರ್ಷಕ್ಕೆ ಒಂದು ಬಾರಿ ಶುಚಿ ಗೊಳಿಸುತ್ತೇವೆ. ನಲ್ಲಿ ನೀರಿನಲ್ಲಿ ಹುಳುಗಳು ಬರುತ್ತಿರುವ ಬಗ್ಗೆ ಗೊತ್ತಿಲ್ಲ. ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುಗುವುದು