ಶುಕ್ರವಾರ, 6 ಮಾರ್ಚ್ 2026
×
ADVERTISEMENT

ಭರ್ಜರಿ ಹೂವು: ರೈತರ ಕೈ ಹಿಡಿಯುತ್ತ ಮಾವು?

ಬೂದಿ ರೋಗದಿಂದ ಶೇ 50ರಷ್ಟು ನಷ್ಟ; ಸೂಕ್ತ ಆರೈಕೆಗೆ ವಿಜ್ಞಾನಿಗಳ ಸಲಹೆ
Published : 11 ಫೆಬ್ರುವರಿ 2026, 7:56 IST
Last Updated : 11 ಫೆಬ್ರುವರಿ 2026, 7:56 IST
ADVERTISEMENT
ಫಾಲೋ ಮಾಡಿ
Comments
ಉಷ್ಣ ಹವೆ ಕಾರಣಕ್ಕೆ ಮಾವು ಈ ಬಾರಿ ಹೇರಳವಾಗಿ ಹೂ ಬಿಟ್ಟಿದೆ. ಬೂದಿರೋಗದಿಂದ ಹಾನಿ ಹೆಚ್ಚಾಗಿದ್ದು ಸೂಕ್ತ ಉಪಚಾರ ಮಾಡಿದಲ್ಲಿ ಫಸಲು ಕೈ ಹಿಡಿಯಲಿದೆ
–ರಾಮೇಗೌಡ, ವಿಜ್ಞಾನಿ ಯಲಚಹಳ್ಳಿ ತೋಟಗಾರಿಕೆ ಮಹಾವಿದ್ಯಾಲಯ
ಡಿಸೆಂಬರ್‌ನಲ್ಲಿ ಮರಗಳ ತುಂಬ ಹೂ ಬಿಟ್ಟಿದ್ದು ಚಳಿ–ಇಬ್ಬನಿ ಕಾರಣಕ್ಕೆ ಬೂದಿರೋಗ ಹೆಚ್ಚಾಗಿ ಅರ್ಧದಷ್ಟು ಹೂವು ಉದುರಿವೆ. ಸದ್ಯ ಔಷಧ ಸಿಂಪಡಿಸಿದ್ದು ಮರಗಳಿಗೆ ಉಪಚಾರ ಮಾಡುತ್ತಿದ್ದೇವೆ
– ಗಿರೀಶ್‌, ರೈತ ಇಲವಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT