ಮಹಾರಾಜ ಟ್ರೋಫಿ ಟ್ವೆಂಟಿ 20 ಕ್ರಿಕೆಟ್ | ತಹಾ ಸೊಬಗಿನ ಶತಕ: ಹುಬ್ಬಳ್ಳಿಗೆ ಜಯ
Maharaja Trophy T20: ಆರಂಭಿಕ ಬ್ಯಾಟರ್ ಮೊಹಮ್ಮದ್ ತಹಾ (101) ಅವರ ಸೊಗಸಾದ ಶತಕದ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡವು ಶಿವಮೊಗ್ಗ ಲಯನ್ಸ್ ಎದುರು ಮಂಗಳವಾರ 29 ರನ್ ಅಂತರದಿಂದ ಗೆದ್ದು ಶುಭಾರಂಭ ಮಾಡಿತು.Last Updated 13 ಆಗಸ್ಟ್ 2025, 0:30 IST