ಭಾನುವಾರ, 1 ಫೆಬ್ರುವರಿ 2026
×
ADVERTISEMENT
ADVERTISEMENT

ಮೈಸೂರು–ಹುಣಸೂರು ಬೈಪಾಸ್‌ ನಿರ್ಮಾಣ: ಯಾರಿಗೆಷ್ಟು ಅನುಕೂಲ?

ಮಡಿಕೇರಿ ಪ್ರವಾಸೋದ್ಯಮಕ್ಕೆ ಬೂಸ್ಟರ್‌: ಮೈಸೂರು ಆತಿಥ್ಯ ವಲಯಕ್ಕೆ ನಷ್ಟ ಸಾಧ್ಯತೆ
Published : 1 ಫೆಬ್ರುವರಿ 2026, 5:44 IST
Last Updated : 1 ಫೆಬ್ರುವರಿ 2026, 5:44 IST
ಫಾಲೋ ಮಾಡಿ
Comments
ಬೈಪಾಸ್‌ ನಿರ್ಮಾಣದಿಂದ ಮೈಸೂರಿನ ಹೋಟೆಲ್‌–ರೆಸ್ಟೋರೆಂಟ್‌ಗಳಿಗೆ ಶೇ 10–15ರಷ್ಟು ಗ್ರಾಹಕರು ಕಡಿಮೆ ಆಗಲಿದ್ದು ಆತಿಥ್ಯ ವಲಯ ಸೊರಗಲಿದೆ. ಈ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದೇವೆ
ಸಿ. ನಾರಾಯಣ ಗೌಡ ಅಧ್ಯಕ್ಷ ಮೈಸೂರು ಜಿಲ್ಲಾ ಹೋಟೆಲ್‌ಗಳ ಮಾಲೀಕರ ಸಂಘ
ಹೊಸ ಹೆದ್ದಾರಿಯಿಂದ ಮಡಿಕೇರಿ ಭಾಗದ ಪ್ರವಾಸೋದ್ಯಮ ಇನ್ನಷ್ಟು ಬೆಳೆಯಲಿದೆ. ಮೈಸೂರು–ಮಡಿಕೇರಿ ನಡುವೆ ಕೈಗಾರಿಕೆಗಳು ಕಡಿಮೆ ಇದ್ದು ವಾಣಿಜ್ಯ ವ್ಯವಹಾರಕ್ಕೆ ಹೆಚ್ಚೇನು ಲಾಭವಿಲ್ಲ
ಕೆ.ಬಿ.ಲಿಂಗರಾಜು ಅಧ್ಯಕ್ಷ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ
ಚತುಷ್ಪಥ ಹೆದ್ದಾರಿ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಯೋಜನೆ. ಆದರೆ ಬೈಪಾಸ್ ನಿರ್ಮಾಣದಿಂದ ಪಟ್ಟಣಗಳಲ್ಲಿ ವ್ಯಾಪಾರ– ವ್ಯವಹಾರ ಕಡಿಮೆಯಾಗುತ್ತದೆ. ಸಣ್ಣಪುಟ್ಟ ವ್ಯಾಪಾರಿಗಳಿಗಂತೂ ತೀರಾ ಕಷ್ಟ
ಬಿ.ಅರ್.ನಾಗೇಂದ್ರ ಪ್ರಸಾದ್ ಅಧ್ಯಕ್ಷ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT