'ಪರಿಸರ ಸ್ನೇಹಿ ನಿರ್ಮಾಣ ಸಾಮಗ್ರಿಗಳು, ನವೀಕರಿಸಬಹುದಾದ ಉತ್ಪನ್ನಗಳು, ಸಾವಯವ ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆ, ರಾಸಾಯನಿಕ ರಹಿತ ಶಾಚಾಲಯ ಶುದ್ಧೀಕರಣ ಪದಾರ್ಥಗಳು ಹಾಗೂ ತಂತ್ರಜ್ಞಾನಗಳ ಜಾಗೃತಿಯನ್ನು ಮೂಡಿಸಲಾಗುವುದು. ಮನೆ ಅಥವಾ ಕಟ್ಟಡ ನಿರ್ಮಿಸುವವರು ಪರಿಸರ ಕ್ರಮಗಳನ್ನು ಕೈಗೊಳ್ಳುವುದು ಹೇಗೆ ಎಂದು ಮಾರ್ಗದರ್ಶನ ನೀಡಲಾಗುವುದು. ಎನ್ಐಇ- ಕ್ರೆಸ್ಟ್ ತಂತ್ರಜ್ಞರು ಉಚಿತವಾಗಿ ಮಾಹಿತಿ ನೀಡಲಿದ್ದಾರೆ' ಎಂದು ವಿವರಿಸಿದರು.