ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಜಿಲ್ಲಾ ಮಟ್ಟದ ರಾಜ್ಯೋತ್ಸವ ಪುರಸ್ಕಾರಕ್ಕೆ 50 ಮಂದಿ ಆಯ್ಕೆ

Published 31 ಅಕ್ಟೋಬರ್ 2023, 14:56 IST
Last Updated 31 ಅಕ್ಟೋಬರ್ 2023, 14:56 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲಾಡಳಿತದಿಂದ 68ನೇ ರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ‘ಜಿಲ್ಲಾ ಮಟ್ಟದ ರಾಜ್ಯೋತ್ಸವ ಪುರಸ್ಕಾರ’ಕ್ಕೆ 68 ಮಂದಿಯನ್ನು ಆಯ್ಕೆ ಮಾಡಲಾಗಿದೆ.

‘ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಹಲವು ಗಣ್ಯರಿಂದ ಅರ್ಜಿಗಳು ಬಂದಿದ್ದವು. ಅವುಗಳಲ್ಲಿ 50 ಮಂದಿಯನ್ನು ಆಯ್ಕೆ ಮಾಡಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಲೋಕನಾಥ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್‌ ತಿಳಿಸಿದ್ದಾರೆ.

ಪುರಸ್ಕೃತರ ವಿವರ ಇಂತಿದೆ.

ಸಾಹಿತ್ಯ: ಬಸವರಾಜು ಸಿ., ಮಾನಸ.

ಶಿಕ್ಷಣ: ಡಿ.ಎಸ್. ಗುರು, ಎಚ್‌.ಆರ್. ಪವಿತ್ರಾ, ನ.ಗಂಗಾಧರಪ್ಪ.

ಜಾನಪದ: ಕೃಷ್ಣಮೂರ್ತಿ ಟಿ.ಎಂ., ಅಂಬಳೆ ಶಿವಣ್ಣ, ಜಯಶಂಕರ್ ಎಸ್‌.ಸಿ., ವಿ. ವೆಂಕಟಮ್ಮ, ಕ್ಯಾತನಹಳ್ಳಿ ಪ್ರಕಾಶ್ ಎಚ್..

ಸಮಾಜಸೇವೆ: ಬಿ.ವಿದ್ಯಾಸಾಗರ ಕದಂಬ, ದ್ಯಾವಪ್ಪ ನಾಯಕ, ಎನ್.ಶ್ರೀಧರ್‌ ದೀಕ್ಷಿತ್, ನಾಗೇಶ್ ಎಲ್. ಕಾಡಯ್ಯ, ದಿವಾಕರ ಕೆ.ಪಿ., ಪ್ರಭುಶಂಕರ ಎಸ್., ಎಂ.ಎಲ್. ಶಿವಕುಮಾರ್, ಎಸ್‌.ಇ. ಗಿರೀಶ್, ಎಂ.ಬಿ. ಕೊಟ್ರೇಶ್‌ಬಾಬು, ಪ್ರವೀಣ್ ಪಿ., ಎಂ.ಕೆ. ಅಶೋಕ.

ಸರ್ಕಾರಿ ನೌಕರರ ಸೇವೆ: ಜಿ.ಗೋವಿಂದರಾಜು.

ವೈದ್ಯಕೀಯ: ಡಾ.ರಾಮ್‌ ದೇವ್‌.

ಧಾರ್ಮಿಕ: ಕೆ.ಎಲ್. ರಾಜಶೇಖರ್‌.

ಕನ್ನಡ ಪರ ಹೋರಾಟಗಾರರು: ಬಿ. ಧನಪಾಲ್‌, ರಮೇಶ್ ಆರ್., ಸಿದ್ದರಾಮ ವೈ. ಶಿವನಾಯ್ಕರ್, ಅರವಿಂದ ಶರ್ಮ, ಬಿ. ಮಹದೇವ.

ಸುಗಮ ಸಂಗೀತ: ವೈ.ಆರ್. ನಾಗೇಂದ್ರ ರಾವ್, ಸಿ.ಆರ್‌. ರಾಘವೇಂದ್ರ ಪ್ರಸಾದ್.

ಪತ್ರಿಕಾ ರಂಗ: ನಾಗೇಶ್ ಪಾಣತ್ತಲೆ, ದೊಡ್ಡನಹುಂಡಿ ರಾಜಣ್ಣ, ಉದಯಶಂಕರ್ ಎಸ್.

ಸಂಘಟನೆ: ಎ. ಹೇಮಗಂಗಾ.

ಕ್ರೀಡೆ/ಯೋಗ/ಕುಸ್ತಿ: ಸಿ.ರಮೇಶ್‌ ಶೆಟ್ಟಿ, ಎಚ್‌.ಎನ್. ಗಂಗಾಧರ್, ವರ್ಷಾ ಪುರಾಣಿಕ್, ಪೈಲ್ವಾನ್‌ ಚಿಕ್ಕಪುಟ್ಟಿ, ಎ.ರಮೇಶ್‌ ಶೆಟ್ಟಿ.

ಸಂಗೀತ: ನರಸೇಗೌಡ.

ರಂಗಭೂಮಿ: ಮರೀಗೌಡ, ಎಸ್. ಜಯರಾಮು.

ಕನ್ನಡ ತಂತ್ರಾಂಶ: ಮಂಜುನಾಥ್ ಆರ್.

ಕರ್ನಾಟಕ ಶಾಸ್ತ್ರೀಯ ಸಂಗೀತ: ಎಸ್. ಪುಟ್ಟರಾಜು, ಎಂ.ಎನ್. ಶ್ರೀನಿವಾಸ್.

ಶಿಲ್ಪಕಲೆ: ರಾಜೇಶ್‌ ವೈ.

ರಂಗಭೂಮಿ (ಪೌರಾಣಿಕ): ಎಂ.ರಾಮಸ್ವಾಮಿ.

ಶಾಸ್ತ್ರೀಯ ನೃತ್ಯ: ಬದ್ರಿ ದಿವ್ಯಭೂಷಣ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT