ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Rajyotsava Award

ADVERTISEMENT

ಕಳೆದ ವರ್ಷದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಹೆಸರು ಹೇಳಿದ ಸಚಿವ ತಂಗಡಗಿ

ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಬುಧವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಹೆಸರು ಓದಿ ಪೇಚಿಗೆ ಸಿಲುಕಿದರು.
Last Updated 1 ನವೆಂಬರ್ 2023, 4:49 IST
ಕಳೆದ ವರ್ಷದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಹೆಸರು ಹೇಳಿದ ಸಚಿವ ತಂಗಡಗಿ

ರಾಜ್ಯೋತ್ಸವ ಪ್ರಶಸ್ತಿ ಮತ್ತಷ್ಟು ಸ್ಫೂರ್ತಿ ತುಂಬಿದೆ: ಶೂಟಿಂಗ್‌ ಸ್ಪರ್ಧಿ ದಿವ್ಯಾ

‘ನನಗಿನ್ನೂ 27 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಈ ಗೌರವ ಒಲಿದಿದೆ. ನನಗೆ ಲಭಿಸಿದ ಮೊದಲ ಪ್ರಶಸ್ತಿ ಕೂಡ. ಮುಂದಿನ ಗುರಿ ಸಾಧನೆಗೆ ಮತ್ತಷ್ಟು ಸ್ಫೂರ್ತಿ ತುಂಬಿದೆ’ ಎಂದು ಶೂಟಿಂಗ್‌ ಸ್ಪರ್ಧಿ ದಿವ್ಯಾ ಟಿ.ಎಸ್‌. ತಿಳಿಸಿದರು.
Last Updated 1 ನವೆಂಬರ್ 2023, 0:45 IST
ರಾಜ್ಯೋತ್ಸವ ಪ್ರಶಸ್ತಿ ಮತ್ತಷ್ಟು ಸ್ಫೂರ್ತಿ ತುಂಬಿದೆ: ಶೂಟಿಂಗ್‌ ಸ್ಪರ್ಧಿ ದಿವ್ಯಾ

ಮೈಸೂರು: ಜಿಲ್ಲಾ ಮಟ್ಟದ ರಾಜ್ಯೋತ್ಸವ ಪುರಸ್ಕಾರಕ್ಕೆ 50 ಮಂದಿ ಆಯ್ಕೆ

ಮೈಸೂರು: ಜಿಲ್ಲಾಡಳಿತದಿಂದ 68ನೇ ರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ‘ಜಿಲ್ಲಾ ಮಟ್ಟದ ರಾಜ್ಯೋತ್ಸವ ಪುರಸ್ಕಾರ’ಕ್ಕೆ 68 ಮಂದಿಯನ್ನು ಆಯ್ಕೆ ಮಾಡಲಾಗಿದೆ.
Last Updated 31 ಅಕ್ಟೋಬರ್ 2023, 14:56 IST
fallback

ಚನ್ನಮ್ಮನ ಕಿತ್ತೂರು: ನಿಜಗುಣಾನಂದ ಸ್ವಾಮೀಜಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

ಚನ್ನಮ್ಮನ ಕಿತ್ತೂರು(ಬೆಳಗಾವಿ ಜಿಲ್ಲೆ): ಶರಣರ ತತ್ವಾದರ್ಶಗಳ ಬಗ್ಗೆ ಪ್ರಖರವಾಗಿ ಮಾತನಾಡುವ, ಪ್ರಗತಿಪರ ವಿಚಾರಧಾರೆಯುಳ್ಳ ತಾಲ್ಲೂಕಿನ ಬೈಲೂರಿನ ನಿಷ್ಕಲ ಮಂಟಪದ ಮುಖ್ಯಸ್ಥ ನಿಜಗುಣಾನಂದ ಸ್ವಾಮೀಜಿ ಅವರಿಗೆ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಅರಸಿ ಬಂದಿದೆ.
Last Updated 31 ಅಕ್ಟೋಬರ್ 2023, 13:11 IST
ಚನ್ನಮ್ಮನ ಕಿತ್ತೂರು: ನಿಜಗುಣಾನಂದ ಸ್ವಾಮೀಜಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ನಿಂದ ಬಂದ ಅದೃಷ್ಟ: ಜವರಪ್ಪ ಸಂತಸ

ಪತ್ರಿಕಾ ವಿತರಕರಾದ ಜವರಪ್ಪಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ
Last Updated 31 ಅಕ್ಟೋಬರ್ 2023, 13:02 IST
‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ನಿಂದ ಬಂದ ಅದೃಷ್ಟ: ಜವರಪ್ಪ ಸಂತಸ

ಶಿಕ್ಷಕನ ರಂಗಪ್ರೀತಿಗೆ ರಾಜ್ಯೋತ್ಸವ ಗರಿ

ಚಿತ್ರದುರ್ಗ: ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ಕಾಟಮಲಿಂಗೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಪಿ.ತಿಪ್ಪೇಸ್ವಾಮಿ ಅವರ ರಂಗಪ್ರೀತಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.
Last Updated 31 ಅಕ್ಟೋಬರ್ 2023, 12:42 IST
ಶಿಕ್ಷಕನ ರಂಗಪ್ರೀತಿಗೆ ರಾಜ್ಯೋತ್ಸವ ಗರಿ

ಬೀದರ್‌: ‘ಭೂತೆರ ಕುಣಿತ’ ನರಸಪ್ಪಾಗೆ ರಾಜ್ಯೋತ್ಸವ ಗರಿ

ಬೀದರ್‌: ತಾಲ್ಲೂಕಿನ ಮಾಳೆಗಾಂವ್‌ ಗ್ರಾಮದ ‘ಭೂತೆರ ಕುಣಿತ’ದ ಕಲಾವಿದ, ಲಿಂಗತ್ವ ಅಲ್ಪಸಂಖ್ಯಾತ ನರಸಪ್ಪಾ (65) ಅವರಿಗೆ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.
Last Updated 31 ಅಕ್ಟೋಬರ್ 2023, 12:33 IST
ಬೀದರ್‌: ‘ಭೂತೆರ ಕುಣಿತ’ ನರಸಪ್ಪಾಗೆ ರಾಜ್ಯೋತ್ಸವ ಗರಿ
ADVERTISEMENT

ಕಾರವಾರ: ಶತಾಯುಷಿ ಕಲಾವಿದೆಗೆ ರಾಜ್ಯೋತ್ಸವ ಗೌರವದ ಗರಿ

ವಯಸ್ಸು ನೂರು ದಾಟಿದ್ದರೂ ಜನಪದ ಕಲೆಯೆಡೆಗಿನ ಆಸಕ್ತಿಗೆ ಕುಂದುಬಾರದಂತೆ ತನ್ನ ಕಲೆಯನ್ನು ಮಕ್ಕಳಿಗೆ ಧಾರೆ ಎರೆಯುತ್ತಿರುವ ಹಳಿಯಾಳ ತಾಲ್ಲೂಕು ಸಾಂಬ್ರಾಣಿ ಗ್ರಾಮದ ಹುಸೇನಾಬಿ ಬುಡೆನ್ ಸಾಬ್ ಸಿದ್ದಿ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.
Last Updated 31 ಅಕ್ಟೋಬರ್ 2023, 11:38 IST
ಕಾರವಾರ: ಶತಾಯುಷಿ ಕಲಾವಿದೆಗೆ ರಾಜ್ಯೋತ್ಸವ ಗೌರವದ ಗರಿ

68 ಸಾಧಕರು, 10 ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ; ಇಲ್ಲಿದೆ ಪೂರ್ಣ ಪಟ್ಟಿ

ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್, ಕವಿ ಸುಬ್ಬು ಹೊಲೆಯಾರ್‌, ರಂಗ ನಿರ್ದೇಶಕ ಚಿದಂಬರರಾವ್ ಜಂಬೆ, ಯಕ್ಷಗಾನ ಭಾಗವತರಾದ ಲೀಲಾವತಿ ಬೈಪಡಿತ್ತಾಯ, ಚಲನಚಿತ್ರ ನಟ ಡಿಂಗ್ರಿ ನಾಗರಾಜ್‌ ಸೇರಿ 68 ಮಂದಿ ಸಾಧಕರಿಗೆ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.
Last Updated 31 ಅಕ್ಟೋಬರ್ 2023, 11:12 IST
68 ಸಾಧಕರು, 10 ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ; ಇಲ್ಲಿದೆ ಪೂರ್ಣ ಪಟ್ಟಿ

10 ಸಂಘ-ಸಂಸ್ಥೆಗಳಿಗೂ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ

ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಸುವರ್ಣ ವರ್ಷದ ನೆನಪಿಗಾಗಿ ಕನ್ನಡ, ಕರ್ನಾಟಕದ ಏಳಿಗೆಗಾಗಿ ಶ್ರಮಿಸಿದ 10 ಸಂಘ-ಸಂಸ್ಥೆಗಳಿಗೆ ಈ ವರ್ಷ ಹೆಚ್ಚುವರಿಯಾಗಿ ಪ್ರಶಸ್ತಿ ನೀಡಲು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ತೀರ್ಮಾನಿಸಿದೆ.
Last Updated 26 ಅಕ್ಟೋಬರ್ 2023, 19:41 IST
10 ಸಂಘ-ಸಂಸ್ಥೆಗಳಿಗೂ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT