ನನ್ನ ನಿಸ್ವಾರ್ಥ ಸೇವೆ ಸಮಾಜಮುಖಿ ಕಾರ್ಯವನ್ನು ಸರ್ಕಾರ ಗುರುತಿಸಿ ರಾಜ್ಯೋತ್ಸವ ಪುರಸ್ಕಾರ ನೀಡಿರುವುದು ಖುಷಿ ತಂದಿದೆ. ರಂಗಭೂಮಿ ಎಲ್ಲವನ್ನೂ ಕೊಟ್ಟಿದೆ. ಇನ್ನಷ್ಟು ಹೊಸ ಕಾರ್ಯ ಮಾಡಲು ಪ್ರೇರೇಪಿಸಿದೆ
ಎಲ್.ಬಿ. ಶೇಖ್ ಮಾಸ್ತರ ರಂಗಭೂಮಿ ಕಲಾವಿದ
ಯಾವುದೇ ಪ್ರಶಸ್ತಿ ಪುರಸ್ಕಾರದ ಆಸೆ ನಿರೀಕ್ಷೆ ಇರಲಿಲ್ಲ ನಿಷ್ಕಾಮಭಕ್ತಿಯಿಂದ ದುಡಿದಿದ್ದೇನೆ. ನಕಲಿ ಜಾನಪದ ಹಾಡುಗಳನ್ನು ಬಿಟ್ಟು ಮೂಲ ಸಂಸ್ಕೃತಿ ಪರಂಪರೆ ಉಳಿಸಬೇಕಿದೆ
ಸೋಮಣ್ಣ ಧನಗೊಂಡ ಜಾನಪದ ಕಲಾವಿದ
ಬದುಕಿನ ಮುಸ್ಸಂಜೆಯಲ್ಲಿ ರಾಜ್ಯೋತ್ಸವ ಪರಸ್ಕಾರಕ್ಕೆ ಸರ್ಕಾರ ಆಯ್ಕೆ ಮಾಡಿರುವುದು ಖುಷಿ ತಂದಿದೆ. ಸಂಕೀರ್ಣ ಕ್ಷೇತ್ರಕ್ಕೆ ಪ್ರಶಸ್ತಿ ದೊರಕಿದ್ದರೆ ಇನ್ನೂ ಖುಷಿಯಾಗುತ್ತಿತ್ತು