ರಾಜ್ಯ ಸರ್ಕಾರವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿ ಖುಷಿ ತಂದಿದೆ. ಆದರೆ ಗದಗ ಜಿಲ್ಲೆಯಿಂದ ಏಕೆ ಆಯ್ಕೆ ಮಾಡಿದ್ದಾರೆ ಎಂಬುದು ನನಗೂ ಗೊತ್ತಿಲ್ಲ.
ಡಾ. ರಾಮನಗೌಡ ವಿ.ನಾಡಗೌಡ ವಿಜ್ಞಾನಿ
ರೈತನ ಮಗನಾಗಿ ಜನಿಸಿ ಅಂತರಿಕ್ಷ ತಂತ್ರಜ್ಞಾನ ಕ್ಷೇತ್ರದ ಶ್ರೇಷ್ಠ ವಿಜ್ಞಾನಿಯಾಗಿ ಬೆಳೆದಿರುವ ಡಾ. ರಾಮನಗೌಡ ವಿ.ನಾಡಗೌಡ ಅವರ ಜೀವನಯಾನ ಯುವಜನತೆಗೆ ಸ್ಫೂರ್ತಿ ತರುವಂತಹದ್ದು.